ಧ್ವನಿ ಭಾಗ-2 / Dhwani Bhaga-2
₹840 Original price was: ₹840.₹756Current price is: ₹756.
ನಡೆದಷ್ಟೂ ನಾಡು / Nadedashtoo Naadu
₹170 Original price was: ₹170.₹153Current price is: ₹153.
ಹಿತ್ತಲ ಜಗತ್ತು / Hittala Jagattu
Author: Rahamath Tarikere
Pages:188
Edition: 2019
Book Size: 1/8th Demmy
Binding: Paper Back
Publisher: Abhinava Prakashana
Description
ಹಿತ್ತಲ ಜಗತ್ತು / Hittala Jagattu – ಈ ಪುಸ್ತಕದಲ್ಲಿನ ಪ್ರಬಂಧಗಳು ಲೇಖಕರ ಮನೆಯ ಹಿತ್ತಲನ್ನು ಹಲವು ಅನುಭವಗಳ ಜಗತ್ತಾಗಿ ಕಟ್ಟಿಕೊಡುತ್ತವೆ. ಅವರ ತಿರುಗಾಟದ ಬರಹಗಳು ಮತ್ತು ಅನುಭವ ಶೋಧದ ಬಗೆಯನ್ನು ಲಲಿತ ಪ್ರಬಂಧಗಳ ಮೂಲಕ ಕಟ್ಟಿದ್ದಾರೆ. ಈ ಕೃತಿಯಲ್ಲಿನ ಪ್ರಬಂಧಗಳು ಮನೆಯ ಹಿತ್ತಲು ಹಲವು ಅನುಭವಗಳ ಜಗತ್ತಾಗಿದೆ. ಲೇಖಕರ ತಿರುಗಾಟದ ಬರಹಗಳು, ಅವರ ಅನುಭವ ಶೋಧದ ಹಿತ್ತಲಲ್ಲಿ ಹುಟ್ಟಿಕೊಂಡ ಬಗೆಯನ್ನು ಲಲಿತ ಪ್ರಬಂಧಗಳ ಮೂಲಕ ಕಟ್ಟಿದ್ದಾರೆ. ಲೇಖಕರು ತಮ್ಮ ಹಿತ್ತಲ ಜಗತ್ತಿನ ಬಗ್ಗೆ ಹೇಳಿಕೊಳ್ಳುತ್ತಾ ಒಂದಡೆ ’ ಕಳೆದುಹೋದ ಬಾಲ್ಯವು ಹಗುರವಾಗಿ ಕಾಡುತ್ತಿರುವಾಗ , ನೆಯ್ಗೆಯಲ್ಲಿ ಆತ್ಮಕಥೆಯ ಎಳೆಗಳೂ ಸೇರಿಕೊಂಡವು. `ನಾನುತನ’ವಿಲ್ಲದೆ ಲಲಿತ ಪ್ರಬಂಧ ಮೂಡುವುದಿಲ್ಲ ಎಂದು ಕಾಣುತ್ತದೆ ’ಎಂದಿದ್ದಾರೆ.
