ಮೃತ್ಯುಂಜಯ / Mrityunjaya
ಮೃತ್ಯುಂಜಯ / Mrityunjaya Original price was: ₹500.Current price is: ₹450.
Back to products
ತಾಳಿಕಟ್ಟೋಕ್ಕೂಲೀನೇ ? / Thalikattokkooline ?
ತಾಳಿಕಟ್ಟೋಕ್ಕೂಲೀನೇ ? / Thalikattokkooline ? Original price was: ₹40.Current price is: ₹34.

ಬಂಡ್ವಾಳ್ವಿಲ್ಲದ ಬಡಾಯಿ / Bandwalvillada Badayi

Author: T.P. Kailasam

Pages: 56

Edition: 2024

Book Size: 1/8th Demmy

Binding: Paper Back

Publisher: Chethana Book House

40

In stock

Description

ಬಂಡ್ವಾಳ್ವಿಲ್ಲದ ಬಡಾಯಿ / Bandvalvillada Badayi – ಲೇಖಕ ಟಿ.ಪಿ. ಕೈಲಾಸಂ ಅವರ ನಾಟಕ-ಬಂಡ್ವಾಳಿಲ್ಲದ ಬಡಾಯಿ.ಅಹೋಬ್ಲು, ಪತ್ನಿ ಜೀವು, ಪುತ್ರ ಮುದ್ದಣಿ, ಕೋರ್ಟ್‌ನ ಗುಮಾಸ್ತ, ಬೋರ -ಜವಾನ, ಇಬ್ಬರು ಕಕ್ಷಿದಾರರು, ಇಬ್ಬರು ಸ್ನೇಹಿತರು-ಇಷ್ಟು ಪಾತ್ರಗಳು ನಾಟಕದ ಕಥಾ ವಸ್ತುವನ್ನು ಸಾರ್ಥಕಗೊಳಿಸಿವೆ. ಕೈಲಾಸಂ ಅವರ ನಾಟಕದ ವೈಶಿಷ್ಟಯ-ಪಕ್ಕಾ ಆಡು ಭಾಷೆ. ಅದೂ ಪ್ರಾದೇಶಿಕವಾಗಿಯೂ ಇದ್ದು, ಜೋರು ಜೋರಾಗಿ ಓದಿಕೊಂಡರೆ ಮಾತ್ರ ಅರ್ಥಕ್ಕೆ ನಿಲುಕುತ್ತದೆ. ನಾಟಕದಲ್ಲಿ ಪಾತ್ರಗಳ ಮಾತುಗಳು ಆಡು ಮಾತಿನ ಸೊಗಡು ಇದ್ದರಿಂದ ತಿಳಿಯಲು ಕಷ್ಟವಾಗದು. ಒಟ್ಟು ಪರಿಣಾಮದಲ್ಲಿ ನಾಟಕವು ಅರ್ಥಪೂರ್ಣ.