ಚಾಣಕ್ಯ ನೀತಿ ಸೂತ್ರಗಳು / Chanakya Neeti Sutragalu
ಚಾಣಕ್ಯ ನೀತಿ ಸೂತ್ರಗಳು / Chanakya Neeti Sutragalu Original price was: ₹50.Current price is: ₹45.
Back to products
ಕಥಾ ಚಾಣಕ್ಯ / Katha Chanakya
ಕಥಾ ಚಾಣಕ್ಯ / Katha Chanakya Original price was: ₹155.Current price is: ₹140.

ವಿಜಯನಗರ ಸಾಮ್ರಾಜ್ಯ ಸಂಪುಟ-1 / Vijayanagara Samrajya Samputa-1

Author: Aa.Na.Kru

Pages: 622

Edition: 2024

Book Size: 1/8th Demmy

Binding: Hard Bound

Publisher: Hemantha Sahithya

Original price was: ₹600.Current price is: ₹540.

In stock

Description

ವಿಜಯನಗರ ಸಾಮ್ರಾಜ್ಯ ಸಂಪುಟ-1 / Vijayanagara Samrajya Samputa-1 – ಕಾದಂಬರಿಕಾರ ಅ.ನ. ಕೃಷ್ಣರಾಯರು ಬರೆದ ಐತಿಹಾಸಿಕ ಕಾದಂಬರಿ-ವಿಜಯನಗರ ಸಾಮ್ರಾಜ್ಯ-ಸಂಪುಟ-1. ಅವರು 10 ಸಂಪುಟಗಳನ್ನು ಬರೆದು ವಿಜಯನಗರ ಸಾಮ್ರಾಜ್ಯದ ಸಂಪೂರ್ಣ ವೈಭವ ಹಾಗೂ ಅಧಃಪತನ ಎರಡನ್ನೂ ಚಿತ್ರಿಸಿದ್ದಾರೆ. ಐತಿಹಾಸಿಕ ಅಧ್ಯಯನ ದೃಷ್ಟಿಯಿಂದ ಇವು ಮಹತ್ವದ ಗ್ರಂಥಗಳು ಮತ್ತು ಸಾಹಿತ್ಯಕವಾಗಿಯೂ ಉತ್ಕೃಷ್ಠ ಕೃತಿಗಳೆಂದು ಪರಿಗಣಿಸಲಾಗುತ್ತಿದೆ.