ಅಮೂರ್ತ ಸ್ಪೂರ್ತಿ / Amoortha Spoorthi
ಅಮೂರ್ತ ಸ್ಪೂರ್ತಿ / Amoortha Spoorthi Original price was: ₹125.Current price is: ₹113.
Back to products
ದಿ ಲಾಸ್ಟ್ ಲೆಕ್ಚರ್ / The Last Lecture
ದಿ ಲಾಸ್ಟ್ ಲೆಕ್ಚರ್ / The Last Lecture Original price was: ₹195.Current price is: ₹176.

ತಾಷ್ಕೆಂಟ್ ಡೈರಿ / Tashkent Diary

Author: S Umesh

Pages:275

Edition: 2021

Book Size: 1/8th Demmy

Binding: Paper Back

Publisher: Dhatri Prakasahana

Original price was: ₹200.Current price is: ₹180.

In stock

Description

ತಾಷ್ಕೆಂಟ್ ಡೈರಿ / Tashkent Diary -ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕುರಿತ ಅಪರೂಪದ ಪುಸ್ತಕ ‘ತಾಷ್ಕೆಂಟ್ ಡೈರಿ’. ಒಂದು ಸಾಮಾನ್ಯ ಕುಟುಂಬದಿಂದ ಬಂದು ದೇಶದ ಅತ್ಯುನ್ನತ ಪದವಿಯನ್ನು ಅಲಂಕರಿಸಿದ ಮಹಾನ್ ವ್ಯಕ್ತಿಯೊಬ್ಬರ ಜೀವನ ಕಥನ. ವ್ಯಕ್ತಿಯೊಬ್ಬ ತನ್ನ ಆದರ್ಶ ಮತ್ತು ಉದಾತ್ತ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಹೇಗೆ ಕೊಂಡೊಯ್ಯಬಲ್ಲ ಎನ್ನುವುದಕ್ಕೆ ಜ್ವಲಂತ ನಿದರ್ಶನವಾಗಿ ನಿಲ್ಲುತ್ತದೆ. ಇಲ್ಲಿ ಶಾಸ್ತ್ರೀಜಿಯವರ ಸಾರ್ವಜನಿಕ ಬದುಕಿನ ಹತ್ತಾರು ಮನಕಲಕುವ ಘಟನೆ, ಪ್ರಧಾನ ಮಂತ್ರಿಯಾಗಿ ಅವರು ದೇಶವನ್ನು ಮುನ್ನಡೆಸಿದ ವರ್ಣನೆ, 1965ರಲ್ಲಿ ಭಾರತ-ಪಾಕಿಸ್ತಾನದ ನಡುವೆ ನಡೆದ ಭಯಾನಕ ಯುದ್ಧದ ಕಥನಗಳ ಸಮ್ಮಿಶ್ರಣ ಇಲ್ಲಿದೆ.