ಖಾದಿ ಸೀರೆ / Khadi Seere
₹200 Original price was: ₹200.₹180Current price is: ₹180.
ಅಮ್ಮನವರ ಇಚ್ಛಾ / Ammanavara Ichha
₹125 Original price was: ₹125.₹113Current price is: ₹113.
ಮೂರು ಹೆಣ್ಣು ಐದು ಜಡೆ / Mooru Hennu Aidu Jade
Author: Beechi
Pages:168
Edition: 2024
Book Size: 1/8th Demmy
Binding: Paper Back
Publisher: Ankita Pustaka Prakasahana
Description
ಮೂರು ಹೆಣ್ಣು ಐದು ಜಡೆ / Mooru Hennu Aidu Jade -ಪುಷ್ಪ, ರತ್ನ, ಹಾಗೂ ಲಕ್ಷ್ಮೀ, ಕಾದಂಬರಿಯ ಮೂರು ಸ್ತ್ರೀ ಪಾತ್ರಗಳು. ಇವರಲ್ಲಿ ಇಬ್ಬರು ಜೋಡಿ ಜಡೆ ಹಾಕುತ್ತಾರೆ. ಒಬ್ಬಳದು ಮಾತ್ರ ಒಂಟಿ ಜಡೆ. ಈ ಜಡೆಗಳ ಮೂಲಕವೇ ಧನದಾಹಿತನ, ಅಧಿಕಾರ ಲಾಲಸೆ, ಮನುಷ್ಯರು ಎಸಗುವ ಅನ್ಯಾಯಗಳನ್ನು ಕಟ್ಟಿಕೊಡಲು ಯತ್ನಿಸುವ ಕೃತಿ ಇದು.
ಮರಳುಗಾಡಿನ ಓಯಸಿಸ್ ನಂತೆ ಸಾಧು ಜೀವಗಳು ಕೂಡ ಸುಳಿದಾಡುತ್ತವೆ. ವಿವಿಧ ತಿರುವುಗಳು, ಅನೂಹ್ಯ ಸುಳಿಗಳ ಮೂಲಕ ಸಹೃದಯರನ್ನು ಮತ್ತೆ ಮತ್ತೆ ಓದಿಗೆ ತೊಡಗುವಂತೆ ಮಾಡುತ್ತದೆ ಕಾದಂಬರಿ.
