ಆಗಿಸ್ಟು - ಈಗಿಸ್ಟು / Aagistu - Eegistu
ಆಗಿಸ್ಟು - ಈಗಿಸ್ಟು / Aagistu - Eegistu Original price was: ₹150.Current price is: ₹135.
Back to products
ಬೀಚಿ ಬುಲ್ಲೆಟಿನ್ / Beechi Bulletin
ಬೀಚಿ ಬುಲ್ಲೆಟಿನ್ / Beechi Bulletin Original price was: ₹200.Current price is: ₹180.

ಹೆಣ್ಣು ಕಾಣದ ಗಂಡು / Hennu Kaanada Gandu

Author: Beechi

Pages:216

Edition: 2023

Book Size: 1/8th Demmy

Binding: Paper Back

Publisher: Beechi   Prakasahana

Specification

Original price was: ₹200.Current price is: ₹180.

In stock

Description

ಹೆಣ್ಣು ಕಾಣದ ಗಂಡು / Hennu Kaanadha Gandu -ಕುಟುಂಬದೊಳಗೆ ನಡೆಯುವ ಹೆಣ್ಣಿನ ಶೋಷಣೆ, ಅದರಿಂದ ಹೊರಬರಲು ಆಕೆ ಆಯ್ದುಕೊಳ್ಳುವ ಮಾರ್ಗ, ಅದರಿಂದ ಆಕೆ ಕಾಣುವ ವಿಮೋಚನೆಯನ್ನು ಹೇಳುತ್ತದೆ ’ಹೆಣ್ಣು ಕಾಣದ ಗಂಡು’.

ಕೌಟುಂಬಿಕ ಕತೆ ಅನ್ನಿಸಿದರೂ ರಾಜಕಾರಣಿಗಳು, ಅಧಿಕಾರಿಗಳು ಒಂದು ಸಂಸಾರದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಮನೋಜ್ಞವಾಗಿ ಕಾದಂಬರಿ ಹೇಳುತ್ತದೆ.

’ಗಾಂಧಿ ಮಕ್ಕಳ ಹಿಂದಿ ಶಾಲೆ’ ತೆರೆಯುವ ಮೂಲಕ ರತ್ನ ಹೇಗೆ ಸ್ವಾಭಿಮಾನದ ಬದುಕು ಸಾಗಿಸುತ್ತಾಳೆ ಅವಳು ಎದುರಿಸಿದ ಸವಾಲುಗಳು ಯಾವುವು ಎಂದು ಕೃತಿ ವಿವರಿಸುತ್ತ ಸಾಗುತ್ತದೆ. ಮತ್ತೊಂದು ಪ್ರಮುಖ ಪಾತ್ರ ಗಣಪ್ಪನಿಗೆ ಹೆಣ್ಣಿನ ಸಂಗದ ಅರಿವಿಲ್ಲದಿದ್ದರೂ ಹೆಣ್ಣು-ಗಂಡಿನ ಪ್ರೀತಿ ನೈಸರ್ಗಿಕವಾದುದು ಎಂಬುದನ್ನು ಕತೆ ಹೇಳುತ್ತದೆ.