ಕಾಣದ ಸುಂದರಿ / Kanada Sundari
ಕಾಣದ ಸುಂದರಿ / Kanada Sundari Original price was: ₹200.Current price is: ₹180.
Back to products
ಹುಲಿಯ ಬೆನ್ನ ಮೇಲಿಂದ / Huliya Benna Melinda
ಹುಲಿಯ ಬೆನ್ನ ಮೇಲಿಂದ / Huliya Benna Melinda Original price was: ₹150.Current price is: ₹135.

ಬೆಳ್ಳಿ ಪತ್ರಗಳು / Belli Patragalu

Author: Beechi

Pages:180

Edition: 2012

Book Size: 1/8th Demmy

Binding: Paper Back

Publisher: Beechi   Prakasahana

Original price was: ₹150.Current price is: ₹135.

In stock

Description

ಬೆಳ್ಳಿ ಪತ್ರಗಳು / Belli Patragalu – ಹೆಸರಾಂತ ಹಾಸ್ಯ ಸಾಹಿತಿ ಬೀಚಿಯವರ ಕಾದಂಬರಿ ’ಬೆಳ್ಳಿ ಪತ್ರಗಳು’. ಪ್ರೇಮ-ಪತ್ರ ಉಂಟು ಮಾಡುವ ಅವಾಂತರವನ್ನು ಕೇಂದ್ರವಾಗಿ ಉಳ್ಳ ಕಾದಂಬರಿಯಲ್ಲಿ ಬೀಚಿಯವರ ಹಾಸ್ಯದ ಛಾಪಿದೆ. ಸರಾಗವಾಗಿ ಓದಿಸಿಕೊಂಡು ಹೋಗುವ ಹಾಗೆಯೇ ನಗೆಯುಕ್ಕಿಸುವ ಶೈಲಿ ಓದುಗರಿಗೆ ಪ್ರಿಯವಾಗದೇ ಇರದು. ಬೀಚಿಯವರ ಜನಪ್ರಿಯ ಕಾದಂಬರಿಗಳಲ್ಲಿ ಇದೂ ಒಂದು. ಪತ್ರಗಳನ್ನು ಕಾದಂಬರಿಯ ಕತೆ ಹೇಳುವುದಕ್ಕಾಗಿ ಬಳಸಿದ್ದು ವಿಶೇಷ.