ಹುಚ್ಚು ಹುರುಳು / Hucchu Hurulu
ಹುಚ್ಚು ಹುರುಳು / Hucchu Hurulu Original price was: ₹80.Current price is: ₹72.
Back to products
ಕತ್ತಲಲ್ಲಿ ಬಂದವಳು / Kattalalli Bandavalu
ಕತ್ತಲಲ್ಲಿ ಬಂದವಳು / Kattalalli Bandavalu Original price was: ₹125.Current price is: ₹113.

ದಾಸಕೂಟ / Dasakoota

Author: Beechi

Pages:186

Edition: 2021

Book Size: 1/8th Demmy

Binding: Paper Back

Publisher: Beechi   Prakasahana

Specification

Original price was: ₹149.Current price is: ₹134.

In stock

Description

ದಾಸಕೂಟ / Daasakoota – ಬೀchiಯವರು ಮೊದಲ ಕಾದಂಬರಿ ’ದಾಸಕೂಟ’. ಬೀಚಿಯವರೇ ಖುದ್ದು ಕಂಡ ಹಲವು ಘಟನೆಗಳೇ ಸುಂದರವಾಗಿ ಹೆಣೆದುಕೊಂಡು ಬಂದ ಕೃತಿ ಇದು. ಇಲ್ಲಿ ಹಾಸ್ಯ ಮಾತ್ರವಲ್ಲ ವಿಚಾರವೂ ಹೇರಳವಾಗಿ ತುಂಬಿರುವುದನ್ನು ಸಾಹಿತಿ ಅ.ನ.ಕೃ ಹೇಳಿಕೊಂಡಿದ್ದಾರೆ. ದಶಕಗಳ ಹಿಂದಿನ ಕಮಲಾಪುರ ಮತ್ತು ಬಳ್ಳಾರಿ ಜಿಲ್ಲೆ ಕಣ್ಣಿಗೆ ಕಟ್ಟುವಂತೆ ಮೂಡಿಬಂದಿದೆ.

ಕೆಲವರು ಕಾಮನೆಗಳಿಗೆ ದಾಸರಾದರೆ ಇನ್ನೂ ಕೆಲವರು ಒಳ್ಳೆಯತನಕ್ಕೆ ದಾಸರು. ಹಾಗಾಗಿ ಇಡೀ ಜಗತ್ತೇ ಬೀchi ಅವರ ಕಣ್ಣಲ್ಲಿ ಕಂಡುಬಂದರೆ, ದಾಸ್ಯ ವಿಮುಕ್ತಿ ಹೊಂದಿದ ಭಾರತ, ದಿಕ್ಕುತಪ್ಪಿದ ದೇಶಭಕ್ತರಿಂದಾಗಿ ದಾಸ್ಯದಿಂದ ನಿಜವಾಗಿಯೂ ಬಿಡಿಸಿಕೊಂಡಿತೆ ಎಂಬುದನ್ನೂ ಕೃತಿ ವಿಶ್ಲೇಷಿಸುತ್ತದೆ