ವಾಗ್ಬಾಣಗಳು / Vaghbanagalu
₹50 Original price was: ₹50.₹45Current price is: ₹45.
ಸ್ನೇಹ - ಪ್ರೇಮ / Sneha - Prema
₹65 Original price was: ₹65.₹59Current price is: ₹59.
ಬೇಡ ಕೃಷ್ಣ ರಂಗಿನಾಟ / Beda Krishna Ranginata
Author: Sri Yandamoori Veerendranath
Pages:185
Edition: 2008
Book Size: 1/8th Demmy
Binding: Paper Back
Publisher: Sahitya Prakasahana
Specification
Description
ಬೇಡ ಕೃಷ್ಣ ರಂಗಿನಾಟ / Beda Krishna Ranginata – ಲೇಖಕ ಯಂಡಮೂರಿ ವೀರೇಂದ್ರನಾಥ್ ಅವರ ತೆಲುಗು ಮೂಲದ ಕಾದಂಬರಿಯನ್ನು ಕಾದಂಬರಿಕಾರ ರಾಜಾ ಚೆಂಡೂರ್ ಕನ್ನಡಕ್ಕೆ ಬೇಡ ಕೃಷ್ಣ ರಂಗಿನಾಟ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ದೇವಲೋಕದ ಮೇಡ್ ಫಾರ್ ಈಚದರ್ ಸ್ಪರ್ಧೆ ಯಲ್ಲಿ ಇಂದ್ರ ಶಚಿದೇವಿ ಜೋಡಿಗೆ ಸಮನಾದ ಪೈಪೋಟಿಯನ್ನು ಬ್ರಹ್ಮ ಸರಸ್ವತಿಯರ ಜೋಡಿ ನೀಡುತ್ತದೆ..ಆಗ ಆ ಎರಡೂ ಜೋಡಿಯಲ್ಲಿ ತಾವೇ ಶ್ರೇಷ್ಠರೆಂಬ ಜಗಳ ಶುರುವಾಗುತ್ತದೆ..ಸರಸ್ವತಿ ಮೂರು ಗಂಡು ಎರಡು ಹೆಣ್ಣುಗಳನ್ನು ಸೃಷ್ಟಿಸುವ ಮೂಲಕ ತಾನು ಶ್ರೇಷ್ಠ ಎಂದು ತೋರಿಸುವ ಭರದಲ್ಲಿ ಒಂದೇ ಹೋಲಿಕೆಯ ಮನುಷ್ಯರನ್ನು ಸೃಷ್ಟಿಸಿ ಬಿಡುತ್ತಾಳೆ..ನಂತರವೇ ಶುರುವಾಗುವ ಪೇಚಾಟ ಅವಘಡ ಅನರ್ಥ…ಅಬ್ಬಾ…ಓದಿಯೇ ಸವಿಯಬೇಕು..ಶುದ್ಧ ಮನರಂಜನೆಗಾಗಿ ಮಾತ್ರ, ಯಾವುದೇ ತರ್ಕಕ್ಕೆ ಜಾಗವಿಲ್ಲ .
