ಕಾರ್ಲ್ ಮಾರ್ಕ್ಸ್ ಬದುಕು ಬರಹ / Karl Marx Baduku Baraha

Author: B.V. Kakkilaya

Pages: 368

Edition: 2019

Book Size: 1/8th Demmy

Binding: Paper Back

Publisher: Navakarnataka Prakashana

Original price was: ₹350.Current price is: ₹315.

In stock

Description

ಕಾರ್ಲ್ ಮಾರ್ಕ್ಸ್ ಬದುಕು ಬರಹ / Karl Marx Baduku Baraha – ಸ್ವಾತಂತ್ರ್ಯ ಹೋರಾಟಗಾರರೂ, ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನಸಭೆಗಳ ಮಾಜಿ ಸದಸ್ಯರೂ, ಬರಹಗಾರರೂ ಆದ ಶ್ರೀ ಬಿ.ವಿ. ಕಕ್ಕಿಲ್ಲಾಯರ ಅವರ ’ಕಾರ್ಲ್ ಮಾರ್ಕ್ಸ್ ಬದುಕು ಬರಹ ’ ಪುಸ್ತಕವು 1985 ರಲ್ಲಿ ಪ್ರಥಮ ಮುದ್ರಣ ಕಂಡಿತ್ತು. ಎರಡನೇ ಮುದ್ರಣ 2019 ರಲ್ಲಿ ಮೂಡಿ ಬಂದಿದೆ. ಈ ಕೃತಿಯು ಸೋವಿಯತ್ ಲ್ಯಾಂಡ್ ನೆಹರೂ ಪುರಸ್ಕಾರವನ್ನು ಪಡೆದಿದೆ. ಕಾರ್ಲ್ ಮಾಕ್ಸ್ ಬದುಕು ಬರಹ ಕೃತಿಯಲ್ಲಿರುವುದು ಒಬ್ಬ ವ್ಯಕ್ತಿಯ ಬದುಕಿನ ವಿವರಣೆಗಿಂತ ಹೆಚ್ಚಾಗಿ ಭಾರತದ ಕಳೆದ ಏಳು ದಶಕಗಳ ಏಳುಬೀಳುಗಳ ನಿರೂಪಣೆ. 1983ರಲ್ಲಿ ವಿಟ್ಲ ವಿಧಾಸಭೆಯ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಬರವಣಿಯತ್ತ ಗಮನ ಹರಿಸಿದ ಕಕ್ಕಿಲ್ಲಾಯರು, ಕಾರ್ಲ್ ಮಾರ್ಕ್ಸ್ ಬದುಕು ಬರಹದ ರಚನೆಯ ಮೂಲಕ ಸಮಕಾಲೀನ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಿ ತಮ್ಮ ಲೇಖನಗಳ ಮೂಲಕ ಪತ್ರಿಕೆಗಳಲ್ಲಿ ತಮ್ಮ ಅಭಿಪ್ರಾಯ ಪ್ರಕಟಿಸಿದ್ದರು.