ತೂಫಾನ್ ಮೇಲ್ / Toofan Mail
₹150 Original price was: ₹150.₹135Current price is: ₹135.
ತಾರಿ ದಂಡೆ / Taari Dande
₹250 Original price was: ₹250.₹225Current price is: ₹225.
ಅನಾರ್ಕಲಿಯ ಸೇಫ್ಟಿಪಿನ್ / Anaarkaliya Safetypin
Author: Jayant Kaikini
Pages: 176
Edition: 2024
Book Size: 1/8th Demmy
Binding: Paper Back
Publisher: Ankita Pustaka
Specification
Description
ಅನಾರ್ಕಲಿಯ ಸೇಫ್ಟಿಪಿನ್ / Anarkaliya Safetypin – ‘ಅನಾರ್ಕಲಿಯ ಸೇಫ್ಟಿಪಿನ್’ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರ ಕತಾ ಸಂಕಲನ. ಅಂಕಿತ ಪುಸ್ತಕ ಪ್ರಕಟಿಸಿರುವ ಈ ಸಂಕಲನದಲ್ಲಿ ಜಯಂತ ಕಾಯ್ಕಿಣಿ ಅವರ ವಿಭಿನ್ನ ಕತೆಗಳು ಸಂಕಲನಗೊಂಡಿವೆ. ಇಲ್ಲಿ ಕುತನಿ ಕುಲಾವಿ, ಭಾಮೆ ಕೇಳೊಂದು ದಿನ, ಬೆಳಕಿನ ಬಿಡಾರ, ವಾಯಾ ಚಿನ್ನದ ಕೇರಿ, ಎವರ್ ಗ್ರೀನ್, ಕಾಗದದ ಚೂರು, ಹಲೋ..ಮೈಕ್ ಟೆಸ್ಟಿಂಗ್, ಅನಾರ್ಕಲಿಯ ಸೇಫ್ಟಿಪಿನ್ ಹಾಗೂ ಮೃಗನಯನಾ ಎಂಬ ಒಂಬತ್ತು ಕತೆಗಳು ಸಂಕಲನಗೊಂಡಿದ್ದು, ಕಾಯ್ಕಿಣಿಯವರ ಪದ್ಯಗಳಷ್ಟೇ ಈ ಕಥೆಗಳು ಆಪ್ತವಾಗಿ ಓದುಗರನ್ನು ಹಿಡಿದಿಡುತ್ತವೆ.
