ಹಿಮಾಲಯನ್ ಬ್ಲಂಡರ್ / Himalayan Blunder
ಹಿಮಾಲಯನ್ ಬ್ಲಂಡರ್ / Himalayan Blunder Original price was: ₹220.Current price is: ₹198.
Back to products
ಪಾಪಿಗಳ ಲೋಕದಲ್ಲಿ / Papigala Lokadalli
ಪಾಪಿಗಳ ಲೋಕದಲ್ಲಿ / Papigala Lokadalli Original price was: ₹350.Current price is: ₹315.

ಅಮ್ಮ ನನ್ನನ್ನು ಯಾಕೆ ಕೊಂದೆ ? / Amma Nannannu Yake Konde?

Author: Ravi Belagere

Pages:120

Edition: 2021

Book Size: 1/8th Demmy

Binding: Paper Back

Publisher: Bhavana Prakashana

Specification

Original price was: ₹150.Current price is: ₹135.

In stock

Description

ಅಮ್ಮ ನನ್ನನ್ನು ಯಾಕೆ ಕೊಂದೆ? / Amma Nannannu Yake Konde ? – ಆಸ್ತಿಗಾಗಿ ಕೊಲೆಗಳಾಗುವುದು ಹೊಸದೇನಲ್ಲ. ಆದರೆ ಇಂದ್ರಾಣಿ ಎಂಬ ಮೂರು ಗಂಡಂದಿರ ಹೆಂಗಸು ಮಾಡಿದ ಕೊಲೆ ಇದೆಯಲ್ಲಾ? ಅದು ನಿಜಕ್ಕೂ ಘೋರ. ಆಕೆಯಲ್ಲಿ ಮನುಷ್ಯತ್ವದ ಲವಲೇಶವೂ ನಿಮಗೆ ಕಾಣಸಿಗುವುದಿಲ್ಲ. ಹೆತ್ತ ಮಗಳು ಆಸ್ತಿ ವಿಚಾರದಲ್ಲಿ ತಿರುಗಿ ಬಿದ್ದಾಳು ಎಂಬ ಒಂದೇ ಒಂದು ಕಾರಣಕ್ಕೆ ಆಕೆಯನ್ನು ಅತ್ಯಂತ ನಿರ್ದಯವಾಗಿ ಕೊಂದು ಸುಟ್ಟು ಹಾಕುವ ಈ ಹೆಂಗಸು ತನ್ನ ಮಗನನ್ನೂ ಕೊಲ್ಲಲು ಸಂಚು ರೂಪಿಸುತ್ತಾಳೆ. ಮೂರು ವರ್ಷಗಳ ಕಾಲ ಜಗತ್ತಿನ ಎದುರಿಗೆ ಮಗಳು ಬದುಕಿದ್ದಾಳೆ ಅಂತಲೇ ಬಿಂಬಿಸುತ್ತಾಳೆ. ಯಾವುದೇ ಕಾರಣಕ್ಕೂ ಯಾರಿಗೂ ಅನುಮಾನ ಬಾರದಂತೆ ಹೆಜ್ಜೆ ಹೆಜ್ಜೆಗೂ ಎಚ್ಚರ ವಹಿಸುತ್ತಾಳೆ. ಕಡೆಗೂ ಆಕೆಯ ಪಾಪದ ಕೊಡ ತುಂಬುತ್ತದೆ.
ಪಾತಕದ ಕಥೆ ಇಂಟರೆಸ್ಟಿಂಗ್ ಆಗಿದೆ.