ಮಕ್ಕಳೇ ಕೆಲಿಸಿಕೊಳ್ಳಿ / Makkale Kelisikolli
₹100 Original price was: ₹100.₹90Current price is: ₹90.
ಅಕ್ಷರಗಳ ಪಯಣ / Aksharagala Payana
₹160 Original price was: ₹160.₹144Current price is: ₹144.
ಅಲೆಮಾರಿಗಳು ಅರಸರು ವರ್ತಕರು / Alemarigalu Arasaru Vartakaru
Author:Peegy Mohan
Pages:334
Edition: 2025
Book Size: 1/8th Deemy
Binding: Paper Back
Publisher:Ruthumana Prakashana
Description
ಅಲೆಮಾರಿಗಳು ಅರಸರು ವರ್ತಕರು / Alemarigalu Arasaru Vartakaru -‘ಅಲೆಮಾರಿಗಳು ಅರಸರು ವರ್ತಕರು’ ಸಂಕೇತ ಪಾಟೀಲ ಅವರ ಕೃತಿಯಾಗಿದೆ. ಭಾಷೆಗಳ ಸಾಮಾಜಿಕ-ಚಾರಿತ್ರಿಕ ಮೂಲಗಳ ಕುರಿತು ದಶಕಗಳ ಸಂಶೋಧನೆ ಮತ್ತು ಗಾಢವಾದ ಅನುಸಂಧಾನದ ಫಲ ಈ ಕೃತಿಯಾಗಿದೆ. ಹಲವು ಸಹಸ್ರಮಾನಗಳಿಂದ ಭಾರತದಲ್ಲಿ ನಡೆಯುತ್ತಿರುವ ಸಮುದಾಯಗಳ ಪರಸ್ಪರ ಬೆರೆಯುವಿಕೆಯ ಮೇಲೆ ಈ ಕೃತಿ ಬೆಳಕು ಚೆಲ್ಲುತ್ತದೆ . ಜನಾಂಗೀಯ ‘ಪರಿಶುದ್ಧತೆ’ಯ ಕಲ್ಪನೆಯು ಪ್ರಬಲರಾದವರು ತಮ್ಮ ಅನುಕೂಲಕ್ಕಾಗಿ ಹರಡಿದ ಕಟ್ಟುಕತೆಯೆಂದು ಒತ್ತಿ ಹೇಳುತ್ತದೆ.
