ಒಲವು ತುಂಬುವುದಿಲ್ಲ / Olavu Tumbuvudilla
ಒಲವು ತುಂಬುವುದಿಲ್ಲ / Olavu Tumbuvudilla Original price was: ₹325.Current price is: ₹292.
Back to products
ಕಂಪನಿ ಆಫ್ ವಿಮೆನ್ / Company of Women
ಕಂಪನಿ ಆಫ್ ವಿಮೆನ್ / Company of Women Original price was: ₹300.Current price is: ₹270.

ಆತ್ಮ / Aatma

Author: Ravi Belagere

Pages:232

Edition: 2024

Book Size: 1/8th Demmy

Binding: Paper Back

Publisher: Bhavana Prakashana

Specification

Original price was: ₹250.Current price is: ₹225.

In stock

Description

ಆತ್ಮಾ / Aatma  – ಶಾಲೆಗೆ ಹೋಗುವ ಕಾಲದಿಂದಲೂ ನಾನು ಪತ್ತೇದಾರಿ ಕಾದಂಬರಿಗಳಿಗೆ ಮನಸೋತಿದ್ದವನು. ಆವತ್ತಿನ ದಿನಗಳಲ್ಲಿ ಎನ್. ನರಸಿಂಹಯ್ಯ ಸೃಷ್ಟಿಸುತ್ತಿದ್ದ ಪುರುಷೋತ್ತಮ ಮತ್ತು ಅವನ ಸಾಹಸಗಳು ನನಗೆ ಇಂಟರೆಸ್ಟಿಂಗ್ ಅನ್ನಿಸುತ್ತಿದ್ದವು. ಮುಂದೆ ಮಾರ್ಕ್ಸ್‌ವಾದಿ ಸಾಹಿತ್ಯ ಓದಲು ಆರಂಭಿಸಿದಾಗ ಪುರುಷೋತ್ತಮ ಕಳೆದು ಹೋದ. ಬೆಂಗಳೂರಿನ ಪಾಳುಗಳಲ್ಲಿ ಅಲೆದು ಭೂಗತ ಜೀವಿಗಳನ್ನು ಹುಡುಕಿ ಮಾತನಾಡಿಸಿದಾಗ ‘ಪಾಪಿಗಳ ಲೋಕ’ ಸೃಷ್ಟಿಯಾಯಿತು. ಎಲ್ಲವೂ ಬೇರೆ ಬೇರೆ ಕೃತಿಗಳೇ. ನನ್ನಿಂದ ‘ಮಾಟಗಾತಿ’ ಹಾಗೂ ‘ಸರ್ಪ ಸಂಬಂಧ’ದಂತಹ ಕೃತಿಗಳನ್ನು ಬರೆಯುವಾಗ ಯಾವ ಮನಸು ಕೈ ಹಿಡಿದು ಬರೆಯಿಸಿತೋ ಇವತ್ತಿಗೂ ನಾನು ಉತ್ತರಿಸಲಾರೆ. ಅ ಕೃತಿಗಳನು ಮುದುವರೆಯುವಾಗ, ಅವುಗಳ ಸೀಕ್ವೆಲ್ ಆಗಿ ಹೊರಬಂದದ್ದೇ ‘ಆತ್ಮ’!