ಅಂಜುಮಲ್ಲಿಗೆ / Anjumallige
₹90 Original price was: ₹90.₹81Current price is: ₹81.
ರಾಜ್ಯಶಾಸ್ತ್ರ / Rajyashastra
₹400 Original price was: ₹400.₹360Current price is: ₹360.
ಈಶೋಪನಿಷತ್ತು / Ishopanishattu
Author: D.V. Gundappa
Pages: 56
Edition: 2021
Book Size: 1/8th Demmy
Binding: Paper Back
Publisher: Sahitya Prakashana
Specification
Description
ಈಶೋಪನಿಷತ್ತು / Ishopanishattu – ಖ್ಯಾತ ಸಾಹಿತಿ ಡಿ.ವಿ.ಜಿ ಅವರು ಬರೆದ ಕೃತಿ-ಈಶೋಪನಿಷತ್ತು. 1953ರಲ್ಲಿ ಈ ಕೃತಿ ಮೊದಲ ಮುದ್ರಣ ಕಂಡಿತ್ತು. ಕೃತಿಯಲ್ಲಿ ಅವತರಣಿಕೆ, ಉಪನಿಷದ್ವಿಚಾರ, ತಾತ್ಪರ್ಯ ಸಂಗ್ರಹ, ಈಶೋಪನಿಷತ್ತು-ಛಾಯಾಪದ್ಯಗಳ ಟಿಪ್ಪಣಿಗಳು ಜೀವನ ತತ್ವ-ಮೌಲ್ಯಗಳನ್ನು ತಿಳಿಸಿಕೊಡುವ ಗ್ರಂಥವಿದು. ಮನುಷ್ಯನ ಅಂತರಂಗದಲ್ಲಿರುವ ಅಧ್ಯಾತ್ಮಕಿ ವಾಸನೆಯನ್ನು ಇಂತಹ ಗ್ರಂಥಗಳು ಜಾಗೃತಗೊಳಿಸುತ್ತವೆ. ಅಕ್ಕಿಯಿಂದ ಅನ್ನವಾಗಿಸುವುದು ಪಾತ್ರೆಯಲ್ಲ; ಬೆಂಕಿಯುರಿ ಮಂತ್ರದಿಂದ ತತ್ವದರ್ಶನವನ್ನು ಉಂಟಾಗಿಸುವುದು ಮನಸ್ಸಿನ ಕಾವು. ಅದೇ ಶ್ರದ್ಧೆ, ಅದೇ ತಪಸ್ಸು. ಜೀವ-ಜಗತ್ತು ಹಾಗೂ ಈಶ್ವರ ಅಂದರೆ ಜಗತ್ತನ್ನು ಅನುಭವಿಸುವ ಜೀವ, ಜೀವವನ್ನು ಅನುಭವಿಸುವ ಜಗತ್ತು ಹಾಗೂ ಎರಡಕ್ಕೂ ಅನುಭವ ಸಂಬಂಧವನ್ನು ಹೊಂದಿರುವ ತತ್ವ -ಈಶ್ವರ-ಈ ಎಲ್ಲವುಗಳ ಅಂತರ್ ಸಂಬಂಧವನ್ನು ಈ ಕೃತಿಯು ಒಳಗೊಂಡಿದೆ.
