ಇವರು ಅವರು ದೇವರು / Ivaru Avaru Devaru
₹200 Original price was: ₹200.₹180Current price is: ₹180.
ಮಗಳಿಗೆ ಬರೆಯದ ಪತ್ರಗಳು / Magalige Bareyada Patragalu
₹120 Original price was: ₹120.₹108Current price is: ₹108.
ಉಡುಗೊರೆ / Udugore
Author: Ravi Belagere
Pages:228
Edition: 2025
Book Size: 1/8th Demmy
Binding: Paper Back
Publisher: Bhavana Prakashana
Description
ಉಡುಗೊರೆ / Udugore – ರವಿ ಬೆಳಗೆರೆ ಅವರ ಉಡುಗೊರೆ ಪುಸ್ತಕವು ಅವರ ಆಯ್ದ ಬರಹಗಳನ್ನು ಒಳಗೊಂಡಿರುವ ಒಂದು ಸಂಗ್ರಹವಾಗಿದೆ. ಇದೊಂದು ಕಾದಂಬರಿಯಲ್ಲ ಅಥವಾ ಒಂದು ಕಥೆಯಲ್ಲ, ಆದರೆ ಇದು ಜೀವನದ ವಿವಿಧ ಘಟನೆಗಳ ಬಗ್ಗೆ ರವಿ ಬೆಳಗೆರೆ ಅವರ ಚಿಂತನೆಗಳನ್ನು ಒಳಗೊಂಡಿದೆ. ಈ ಪುಸ್ತಕವೊಂದು ಉಡುಗೊರೆ ನಿಮಗೆ ಯಾರು ಕೊಟ್ಟರು? ಅವರು ನಿಮಗೆ ತುಂಬ ಆಪ್ತರು. ಸುಮ್ಮನೆ ಕೊಟ್ಟಿಲ್ಲ. ನಿಮ್ಮ ಒಂಟಿತನದಲ್ಲಿ, ಬೇಸರದಲ್ಲಿ, ಹರುಷದಲ್ಲಿ, ನೀವು ಹೊಸ ಕೆಲಸಕ್ಕೆ ಹೊರಡುವಾಗಿನ ಅಳುಕಿನಲ್ಲಿ, ನಿಮ್ಮ ನಿರ್ಧಾರದ ಘಳಿಗೆಯಲ್ಲಿ ನಿಮಗೆ ಇದು ನೆರವಾಗುವ ಉಡುಗೊರೆ, ನಿಮ್ಮಜೊತೆಗೆ ಇದನ್ನಿಟ್ಟುಕೊಳ್ಳಿ. Be successful. ಬದುಕಿನಲ್ಲಿ ಗೆಲುವೊಂದೇ ಮುಖ್ಯವಲ್ಲ. ಆದರೆ ಗೆಲುವಿಲ್ಲದೆ ಬದುಕಿಲ್ಲ. ನಿಮ್ಮ ಗೆಲುವಿಗೆ, ಪ್ರತಿ ಕ್ಷಣದ ಗೆಲುವಿಗೆ ಶುಭ ಕೋರುತ್ತ ನಿಮ್ಮ ಜೊತೆ ಜೊತೆಗೇ ನಾನಿದ್ದೇನೆ.
