ಇವರು ಅವರು ದೇವರು / Ivaru Avaru Devaru
ಇವರು ಅವರು ದೇವರು / Ivaru Avaru Devaru Original price was: ₹200.Current price is: ₹180.
Back to products
ಮಗಳಿಗೆ ಬರೆಯದ ಪತ್ರಗಳು / Magalige Bareyada Patragalu
ಮಗಳಿಗೆ ಬರೆಯದ ಪತ್ರಗಳು / Magalige Bareyada Patragalu Original price was: ₹120.Current price is: ₹108.

ಉಡುಗೊರೆ / Udugore

Author: Ravi Belagere

Pages:228

Edition: 2025

Book Size: 1/8th Demmy

Binding: Paper Back

Publisher: Bhavana Prakashana

Specification

Original price was: ₹350.Current price is: ₹315.

In stock

Description

ಉಡುಗೊರೆ / Udugore – ರವಿ ಬೆಳಗೆರೆ ಅವರ ಉಡುಗೊರೆ ಪುಸ್ತಕವು ಅವರ ಆಯ್ದ ಬರಹಗಳನ್ನು ಒಳಗೊಂಡಿರುವ ಒಂದು ಸಂಗ್ರಹವಾಗಿದೆ. ಇದೊಂದು ಕಾದಂಬರಿಯಲ್ಲ ಅಥವಾ ಒಂದು ಕಥೆಯಲ್ಲ, ಆದರೆ ಇದು ಜೀವನದ ವಿವಿಧ ಘಟನೆಗಳ ಬಗ್ಗೆ ರವಿ ಬೆಳಗೆರೆ ಅವರ ಚಿಂತನೆಗಳನ್ನು ಒಳಗೊಂಡಿದೆ.  ಈ ಪುಸ್ತಕವೊಂದು ಉಡುಗೊರೆ ನಿಮಗೆ ಯಾರು ಕೊಟ್ಟರು? ಅವರು ನಿಮಗೆ ತುಂಬ ಆಪ್ತರು. ಸುಮ್ಮನೆ ಕೊಟ್ಟಿಲ್ಲ. ನಿಮ್ಮ ಒಂಟಿತನದಲ್ಲಿ, ಬೇಸರದಲ್ಲಿ, ಹರುಷದಲ್ಲಿ, ನೀವು ಹೊಸ ಕೆಲಸಕ್ಕೆ ಹೊರಡುವಾಗಿನ ಅಳುಕಿನಲ್ಲಿ, ನಿಮ್ಮ ನಿರ್ಧಾರದ ಘಳಿಗೆಯಲ್ಲಿ ನಿಮಗೆ ಇದು ನೆರವಾಗುವ ಉಡುಗೊರೆ, ನಿಮ್ಮಜೊತೆಗೆ ಇದನ್ನಿಟ್ಟುಕೊಳ್ಳಿ. Be successful. ಬದುಕಿನಲ್ಲಿ ಗೆಲುವೊಂದೇ ಮುಖ್ಯವಲ್ಲ. ಆದರೆ ಗೆಲುವಿಲ್ಲದೆ ಬದುಕಿಲ್ಲ. ನಿಮ್ಮ ಗೆಲುವಿಗೆ, ಪ್ರತಿ ಕ್ಷಣದ ಗೆಲುವಿಗೆ ಶುಭ ಕೋರುತ್ತ ನಿಮ್ಮ ಜೊತೆ ಜೊತೆಗೇ ನಾನಿದ್ದೇನೆ.