ಚಿತ್ರ ಸಮೂಹ / Chitra Samooha
ಚಿತ್ರ ಸಮೂಹ / Chitra Samooha Original price was: ₹90.Current price is: ₹81.
Back to products
ಪ್ರಸ್ತುತ / Prastuta
ಪ್ರಸ್ತುತ / Prastuta Original price was: ₹80.Current price is: ₹72.

ಉಲ್ಲಂಘನೆ ಮತ್ತು ಇತರ ಕತೆಗಳು / Ullanghane Mattu Itara Kategalu

Author: P. Lankesh

Pages: 116

Edition: 2013

Book Size: 1/8th Demmy

Binding: Paper Back

Publisher: Lankesh Prakashana

Specification

Original price was: ₹80.Current price is: ₹72.

In stock

Description

ಉಲ್ಲಂಘನೆ ಮತ್ತು ಇತರ ಕತೆಗಳು / Ullanghane Mattu Itara Kategalu – ಖ್ಯಾತ ಲೇಖಕ-ಪತ್ರಕರ್ತ ಪಿ.ಲಂಕೇಶ ಅವರ ‘ಉಲ್ಲಂಘನೆ ಮತ್ತು ಇತರ ಕತೆಗಳು’ ಕತಾ ಸಂಕಲನವಾಗಿದೆ.ಇಲ್ಲಿನ ಕೆಲವೊಂದು ಕತೆಗಳು ಲೇಖಕರ ಬರವಣಿಗೆಯಲ್ಲಿ ಮೂಡಿದ್ದರೆ, ಇನ್ನೂ ಕೆಲವು ಅನುವಾದಗೊಂಡಿರುವ ಕತೆಗಳಾಗಿವೆ. ಉಲ್ಲಂಘನೆಯ ಕೃಷ್ಣಮೂರ್ತಿ, ಕೆಂಚನಂತಹ ಪಾತ್ರಗಳಲ್ಲಿ, ನಾಗರಾಜನಲ್ಲಿ , ಕೃಷ್ಣಧಾರಾ ನದಿ ಇವುಗಳೆಲ್ಲಾ ಇಂದಿಗೂ ಸಮಾಜದ ಓರೆಕೋರೆಗಳನ್ನು, ಕ್ರಾಂತಿಯಾಗಬೇಕು ಅನ್ನುವವರನ್ನು ಬಿಂಬಿಸಿದಂತೆ ಕಾಣುತ್ತದೆ. ಉಳಿದಂತೆ ಧನ್ಯತೆಯ ಕೃಷ್ಣಪ್ಪ, ಪದ್ಮಶ್ರೀ ಸಂಗಮೇಶ್, ತರಕಾರಿ ಕಣ್ಣಪ್ಪನ ಅಂತಿಮ ದಿನಗಳು ಕೊಂಚ, ಅನುವಾದಿತ ಕಥೆಗಳಲ್ಲಿನ ಲಿಸಾನ ಪಾತ್ರಗಳು ನೆನಪಿನಲ್ಲುಳಿಯುತ್ತವೆ. ಚಂದ್ರಪ್ಪಗೌಡರಿಗೆ ಬಿದ್ದ ಕನಸು, ಅಣ್ಣನ ನೆನಪು ಕತೆಯಲ್ಲಿ ಬರೋ ಚೆರ್ರಿ ಅನ್ನೋ ಸಾವನ್ನು, ಕಾಯಿಲೆಯನ್ನು ಗ್ರಹಿಸೋ ನಾಯಿ, ಯುವ ಜನರ ವಾಣಿಯಂತಿರೋ ಜಯಂತನ ಸ್ವಗತ, ಇಂಥವು ಸಮಾಜದ ಹಲವು ಕೊಳಕುಗಳ ಅನಾವರಣದಂತೆ ಭಾಸವಾಗುತ್ತದೆ.