ಸರ್ಪ ಸಂಬಂಧ / Sarpa Sambandha
₹400 Original price was: ₹400.₹360Current price is: ₹360.
ಇದು ಜೀವ- ಇದುವೇ ಜೀವನ / Idu Jeeva- Iduve Jeevana
₹200 Original price was: ₹200.₹180Current price is: ₹180.
ಉಳಿದ ವಿವರಗಳು ಲಭ್ಯವಿಲ್ಲ / Ulida Vivaragalu Labhyavilla
Author: Jogi
Pages: 144
Edition: 2017
Book Size: 1/8th Demmy
Binding: Paper Back
Publisher: Ankita Pustaka
Specification
Description
ಉಳಿದ ವಿವರಗಳು ಲಭ್ಯವಿಲ್ಲ / Ulida Vivaragalu Labhyavilla – ಭಾರತೀಯ ನೋಟದ ಕಥನ ಶೈಲಿಯಂತಿರುವ ಈ ಕಥಾ ಸಂಕಲನದೊಳಗೆ ನಗರ ಕಥನಗಳು ಸೇರಿವೆ. ಜೋಗಿ ಅವರ ಬೆಂಗಳೂರು ಸರಣಿಯ ಮುಂದುವರಿಕೆಯಾದ ಕೃತಿ ’ಉಳಿದ ವಿವರಗಳು ಲಭ್ಯವಿಲ್ಲ’. ಈ ಕೃತಿಯು ಬದಲಾಗುತ್ತಿರುವ ಜಗತ್ತಿನೊಂದಿಗೆ ಬಾಳನ್ನು ಹಂಚಿಕೊಂಡು ಅದಕ್ಕೆ ಸಾಕ್ಷಿಯಾಗುವ ಪುಸ್ತಕವಿದು. ಇಲ್ಲಿನ ಮನುಷ್ಯರ ಜೊತೆಗಿನ ಮಾತುಕತೆ ಒಂದು ರೀತಿಯಲ್ಲಿ ನಗರ ಜೀವನದ ಜೊತೆಗಿನ ವ್ಯವಹಾರದ ಹಾಗೆ ಸಾಗುವಂತದ್ದು. ವ್ಯವಸ್ಥೆಯೇ ಮನುಷ್ಯನ ಮನಸ್ಸಿನ ತರಹ ಕೆಲಸ ಮಾಡುವ ಅಥವಾ ಮನುಷ್ಯನೇ ವ್ಯವಸ್ಥೆಗೆ ಹೊಂದಿಕೊಂಡು ಅದಕ್ಕೂ ತನಗೂ ವ್ಯತ್ಯಾಸವಿಲ್ಲದ ಹಾಗೆ ಬದುಕುವ ಅನೇಕ ಪಾತ್ರಗಳನ್ನು ಈ ಕೃತಿ ಓದುಗರಿಗೆ ಪರಿಚಯಿಸುತ್ತದೆ.
