ಶಿಖರ ಸೂರ್ಯ / Shikara Soorya
ಶಿಖರ ಸೂರ್ಯ / Shikara Soorya Original price was: ₹395.Current price is: ₹355.
Back to products
ಸಿಂಗಾರೆವ್ವ ಮತ್ತು ಅರಮನೆ / Singarevva Mattu Aramane
ಸಿಂಗಾರೆವ್ವ ಮತ್ತು ಅರಮನೆ / Singarevva Mattu Aramane Original price was: ₹225.Current price is: ₹202.

ಋಜುವಾತು / Rujuvatu

Author: Dr.U.R.Ananthamurthy

Pages:376

Edition: 2021

Book Size: 1/8th Demmy

Binding: Paper Back

Publisher: Ankita Pustaka Prakashana

Specification

Original price was: ₹350.Current price is: ₹315.

In stock

Description

ಋಜುವಾತು / Rujuvatu – ಅನಂತಮೂರ್ತಿ ಅವರ ಅಂಕಣ ಬರಹಗಳ ಸಂಕಲನ. ಈ ಸಂಕಲನದ ಬಗ್ಗೆ ಚಿಂತಕ ಕೆ. ಫಣಿರಾಜ್ ಅವರು ’ಒಳ್ಳೆಯ ಅಂಕಣ ಬರಹಗಳಿಗೆ ಆಟದ ಗುಣವಿರುತ್ತದೆ; ಬರಹಗಾರ ಆಟದ ನಿಯಮಗಳನ್ನು ರೂಪಿಸಿದರೂ, ಇದು ತಾನೊಬ್ಬನೇ ಆಡುವ ಆಟವಲ್ಲ ಎಂದೂ, ಓದುಗರನ್ನು ಹೆಚ್ಚು ಸಂಖ್ಯೆಯಲ್ಲಿ ಅಂಕಣಕ್ಕೆ ಸೆಳೆದಷ್ಟೂ ಆಟ ರೋಚಕವಾಗಿರುತ್ತದೆ ಎಂದೂ ಬಲ್ಲವನಾಗಿರುತ್ತಾನೆ. ಅನಂತಮೂರ್ತಿಯವರ ಪ್ರಸ್ತುತ ಅಂಕಣದ ಮುಕ್ಕಾಲುವಾಸಿ ಬರಹಗಳಿಗೆ, ವೈಚಾರಿಕವಾಗಿ ತನ್ನಂತಲ್ಲದ ಓದುಗರನ್ನು ಅಂಕಣದಿಂದ ಹೊರದೂಡದ, ಆದರೆ ಆಟದ ಕೆಚ್ಚನ್ನು ಮರೆಯದೇ ಅಂಕಣ ಸುತ್ತಿಸುವ ‘ಫೇರ್ ಪ್ಲೇ’ಯ ಸತ್ವ ಇರುವುದರಿಂದಲೇ, ಅವರ ಜೊತೆ ವಾಗ್ವಾದ ಸಾಧ್ಯವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.