ಮೇಡಮ್ಮನ ಗಂಡ / Medammana Ganda
₹200 Original price was: ₹200.₹180Current price is: ₹180.
ಹೆಂಡತಿ ನಕ್ಕಾಗ / Hendathi Nakkaga
₹150 Original price was: ₹150.₹135Current price is: ₹135.
ಕಮಲೆಯ ಒಲೆಗಳು /Kamaleya Olegalu
Author: Beechi
Pages:176
Edition: 2021
Book Size: 1/8th Demmy
Binding: Paper Back
Publisher: Beechi Prakasahana
Description
ಕಮಲೆಯ ಒಲೆಗಳು /Kamaleya Olegalu -ಬೀchi ನೀಳ್ಗತೆ ಪ್ರಕಾರದಲ್ಲಿ ಪ್ರಕಟಿಸಿದ ಏಕೈಕ ಕೃತಿ ಇದು. ಇಪ್ಪತ್ತೇಳು ಪತ್ರೋತ್ತರಗಳ ರೂಪದಲ್ಲಿ ಕತೆ ಹರಡಿಕೊಂಡಿದೆ. ಬೀchiಯವರ ಈ ನೀಳ್ಗತೆ ‘ಪ್ರಜಾಮತ’ ವಾರಪತ್ರಿಕೆಯಲ್ಲಿ ಮೊದಲು ಧಾರವಾಹಿಯಾಗಿ ಪ್ರಕಟಗೊಂಡಿದ್ದು 1962ರಲ್ಲಿ ಪುಸ್ತಕ ರೂಪದಲ್ಲಿ ಹೊರಬಂದಿದೆ.
ಬೀಚಿ ಕತೆಗೆ ಬರೆದ ಮುನ್ನುಡಿಯಲ್ಲಿ, ’ಕತೆ, ಪಾತ್ರಗಳು, ಸನ್ನಿವೇಶಗಳು ಕೇವಲ ನೆಪಕ್ಕೆ! just & peg to hang on ಅಂದಂತ, ಇವೆಲ್ಲವೂ ಸಾಮಗ್ರಿ ಮಾತ್ರ. ಹಲಕೆಲವು ವಿಷಯಗಳ ಬಗ್ಗೆ ನಿರ್ದಿಷ್ಟವಾಗಿ ಅಭಿಪ್ರಾಯಗಳನ್ನು ಮಂಡಿಸುವುದಷ್ಟೇ ಮುಖ್ಯ ಗುರಿ’ ಎಂದಿದ್ದಾರೆ.
ಮೌಢ್ಯ ಮತ್ತು ದೇವರ ಹೆಸರಿನಲ್ಲಿ ಹಣ ಸುಲಿಗೆ ಮಾಡುವವರನ್ನು ಕೃತಿಯಲ್ಲಿ ಕಟುವಾಗಿ ಟೀಕಿಸಲಾಗಿದೆ.
