ಏಳು ರೊಟ್ಟಿಗಳು / Elu Rottigalu
₹150 Original price was: ₹150.₹135Current price is: ₹135.
ಪೆರಿನಿ ತಾಂಡವ / Perini Tandava
₹150 Original price was: ₹150.₹135Current price is: ₹135.
ಗಾಳಿ ಮಾತು, ಪಾರಿಜಾತ ಮತ್ತು ಮದಾಮ್ ಬಾವಾರಿ / Gaali Maatu, Parijaata mattu Madaam Baavari
Author: Ta.Ra.Su.
Pages:400
Edition: 2020
Book Size: 1/8th Demmy
Binding: Paper Back
Publisher: Hemantha Sahitya Prakashana
Specification
Description
ಗಾಳಿ ಮಾತು, ಪಾರಿಜಾತ ಮತ್ತು ಮದಾಮ್ ಬಾವಾರಿ / Gaali Maatu, Parijaata mattu Madaam Baavari -ತ.ರಾ.ಸು. ಕಥೆ ಹೇಳುವುದರಲ್ಲಿ ನಿಸ್ಸೀಮರು. ಅವರ ಭಾಷೆಯ ಹರವು ವಿಶಾಲವಾದದ್ದು. ಚಿತ್ರಮಯವಾದ ವರ್ಣನೆ, ಅಂತಃಕರಣ ಉಕ್ಕಿ ಬರುವ ಸಂಭಾಷಣೆ, ರೋಮಾಂಚಕಾರಕ ಕಾರ್ಯಕಾರಣಪುರಸ್ಸರವಾದ ಘಟನೆಗಳ ನಿರೂಪಣೆ, ಸಿಡಿಲಿನಂತಹ ಭಾವಗಳು, ಪಾರಿಜಾತ ಸ್ಪರ್ಶದಂತಹ ಮಾರ್ದವತೆ, ವೀರ್ಯವತ್ತಾದ ಭಾಷೆ, ಪರಿಣಾಮಕಾರಿಯಾದ ದೃಶ್ಯಗಳ ನಿರೂಪಣೆ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಬಲ್ಲ ಶೈಲಿ ಇವನ್ನು ಓದಿಯೇ ಆನಂದಿಸಬೇಕು.
