ಸಿರಿಸಂಪಿಗೆ / Sirisampige
₹50 Original price was: ₹50.₹45Current price is: ₹45.
ಮಹಮೂದ್ ಗಾವಾನ್ / Mahamood Gaawaan
₹120 Original price was: ₹120.₹108Current price is: ₹108.
ಚಾಳೇಶ / Chalesha
Author: Dr. Chendrashekhara Kambara
Pages: 48
Edition: 2019
Book Size: 1/8th Demmy
Binding: Paper Back
Publisher: Ankita Pustaka
Description
ಚಾಳೇಶ / Chalesha – ಚಂದ್ರಶೇಖರ ಕಂಬಾರರ ಅಸಂಗತ ನಾಟಕ ‘ಚಾಳೇಶ’. ಈ ನಾಟಕದಲ್ಲಿ ಬಾಡಿಗೆ ಮನೆಯಲ್ಲಿರುವ ಗೋವಿಂದ ಬಾಡಿಗೆ ಕೊಡಲಾರದ ಸ್ಥಿತಿಯ ಚಿತ್ರಣ ನೀಡಲಾಗಿದೆ. ಗೋವಿಂದನ ಕಡುಬಡತನವು ಈ ನಾಟಕದಲ್ಲಿನ ಘಟನೆಗಳಿಗೆ ಕಾರಣವಾಗಿ ವಾಸ್ತವತೆ ಅರಿವು ಮೂಡಿಸುತ್ತದೆ. ಬಡತನದಿಂದ ಪಾರಾಗುವ ಗೋವಿಂದನ ಪ್ರಯತ್ನ ಸಾಂಕೇತಿಕ ಆಯಾಮ ಪಡೆದು ನಾಟಕಕ್ಕೆ ಅಸಂಗತತೆಯ ರೂಪ ನೀಡುತ್ತದೆ.
