ಹಿಂತಿರುಗಿ ನೋಡಿದಾಗ / Hintirugi Nodidaaga
ಹಿಂತಿರುಗಿ ನೋಡಿದಾಗ / Hintirugi Nodidaaga Original price was: ₹400.Current price is: ₹360.
Back to products
ಏಳು ರೊಟ್ಟಿಗಳು / Elu Rottigalu
ಏಳು ರೊಟ್ಟಿಗಳು / Elu Rottigalu Original price was: ₹150.Current price is: ₹135.

ಚಿತಾದಂತ / Chitaadanta

Author: Dr.K.N. Ganeshaiah

Pages: 244

Edition: 2025

Book Size: 1/8th Demmy

Binding: Paper Back

Publisher: Ankita Pustaka

Specification

Original price was: ₹295.Current price is: ₹265.

In stock

Description

ಚಿತಾದಂತ / Chitaadanta – ಅಲೆಕ್ಸಾಂಡರನು ಭಾರತದ ಮೇಲಿನ ದಾಳಿಯ ನಂತರದ ಪರಿಸ್ಥಿತಿ, ಎರಡು ಸಾವಿರ ವರ್ಷಗಳ ಇತಿಹಾಸದೊಂದಿಗೆ ಬೌಧ್ದ ಧರ್ಮದ ಬೆಳವಣಿಗೆ, ಮೌರ್ಯ ಹಾಗೂ ಇನ್ನಿತರ ಸಾಮ್ರಾಟರ ದಂಡಯಾತ್ರೆಯಿಂದ ಆದ ಬದಲಾವಣೆ ಹಾಗೂ ಸಂಪತ್ತಿನ ಹುಡುಕಾಟದ ರೋಚಕ ಇತಿಹಾಸ ಕತೆ ಸ್ವತಂತ್ರ ಭಾರತದ ವರೆಗೂ ಸಾಗುತ್ತದೆ. ಅಂದಿನ ಕಾಲಕ್ಕೆ ಮನಸ್ಸು ಲಗ್ಗೆಯಿಟ್ಟು ಆ ಕಾಲಘಟ್ಟದ ಚಿತ್ರಣವನ್ನು ಲೇಖಕ ಕೆ.ಎನ್. ಗಣೇಶಯ್ಯ ಅವರು ಈ ಕಾದಂಬರಿ ಮೂಲಕ ತೆರೆದಿಟ್ಟಿದ್ದಾರೆ.