ವಿ ಕೃ ಗೋಕಾಕ್ ಅವರ ಭಾರತ ಸಿಂಧುರಶ್ಮಿ : ಪುನರಾವಲೋಕನ / Vi Kru Gokak Avara Bharatha Sindhu Rashmi Punaravalokana
₹150 Original price was: ₹150.₹135Current price is: ₹135.
ಭಾರತ ಸಿಂಧು ರಶ್ಮಿ ಸಂಪುಟ - 1 / Bharatha Sindhu Rashmi Samputa - 1
₹750 Original price was: ₹750.₹675Current price is: ₹675.
ಜೀವನ ಪಾಠಗಳು / Jeevana Paatagalu
Author: V.K.Gokhak
Pages:104
Edition: 2023
Book Size: 1/8th Demmy
Binding: Paper Back
Publisher: Sahitya Prakashana
Specification
Description
ಜೀವನ ಪಾಠಗಳು / Jeevana Paatagalu – “ಜೀವನ ಪಾಠಗಳು” (Jeevana Paathagalu) ಎಂಬುದು ಪ್ರಖ್ಯಾತ ಕನ್ನಡ ಸಾಹಿತಿ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ವಿ. ಕೃ. ಗೋಕಾಕ್ (V. K. Gokak) ಅವರು ಬರೆದ ಪ್ರಬಂಧಗಳ (essays) ಸಂಗ್ರಹ. ಪತ್ರಗಳು ಮತ್ತು ಪ್ರಬಂಧಗಳಿರುವ ಕೃತಿ ಇದು. ಓಲೆಗಳು ಆಕರ್ಷಣೀಯವಾಗಿವೆ. ಪ್ರಬಂಧಗಳು ಆತ್ಮಪರೀಕ್ಷಣದ ಮನಃಸ್ಥಿತಿಯಲ್ಲಿ ಬರೆದುದರಿಂದ ಅನೇಕಾನೇಕ ಉಪಯುಕ್ತ ವಿಚಾರಲಹರಿಗಳಿಂದ ತುಂಬಿಕೊಂಡಿವೆ ಎಂದು ಕೃತಿಯ ಬಗ್ಗೆ ಹೇಳಲಾಗಿದೆ.
