ಒಲುಮೆ ಒಚ್ಚತವಾಗಿ / Olume Ochhatavagi
ಒಲುಮೆ ಒಚ್ಚತವಾಗಿ / Olume Ochhatavagi Original price was: ₹210.Current price is: ₹189.
Back to products
ದ್ಯಾವನೂರು ಹಾಗೂ  ಒಡಲಾಳ / Dyavanooru Haagu Odalaala
ದ್ಯಾವನೂರು ಹಾಗೂ ಒಡಲಾಳ / Dyavanooru Haagu Odalaala Original price was: ₹129.Current price is: ₹116.

ನನ್ನ ಹಿಮಾಲಯ / Nanna Himalaya

Author: O.L. Naghabhushanaswamy

Pages: 132

Edition: 2017

Book Size: 1/8th Demmy

Binding: Paper Back

Publisher: Abhinava

Specification

Original price was: ₹100.Current price is: ₹90.

In stock

Description

ನನ್ನ ಹಿಮಾಲಯ / Nanna Himalaya  – ವಿಮರ್ಶಕ, ಬರಹಗಾರ, ಅನುವಾದಕರಾದ ಓ.ಎಲ್. ನಾಗಭೂಷಣ ಸ್ವಾಮಿಯವರ ’ನನ್ನ ಹಿಮಾಲಯ’ ಪುಸ್ತಕ ಒಂದು ನೆಲೆಯಲ್ಲಿ ಆತ್ಮ ಕಥಾನಕವೂ ಹೌದು, ಪ್ರವಾಸ ಕಥನವೂ ಹೌದು. ಇಲ್ಲಿರುವ ಅನುಭವ ಪ್ರವಾಸ ಬರಹಗಳು ಶಿವಮೊಗ್ಗ, ಬೆಂಗಳೂರು, ಕೊಡಚಾದ್ರಿ, ಹಿಮಾಲಯ, ದೆಹಲಿ, ಕನ್ಯಾಕುಮಾರಿ, ಹೀಗೆ ಹಲವು ಊರುಗಳಲ್ಲಿ, ಮನಸ್ಸುಗಳಲ್ಲಿ ಸಂಚರಿಸುವಂತದ್ದು. ಲೇಖಕರು ಹಿಮಾಲಯದಲ್ಲಿ ಚಾರಣ ಮಾಡಿದ್ದು 1986 ರಲ್ಲಿ, ನಂತರ ಮತ್ತೆ ಹಿಮಾಲಯದಲ್ಲಿ ಅಲೆದಾಡಿದರು. ಇವರ ಹಿಮಾಲಯದ ಅನುಭವಗಳ ಬರವಣಿಗೆಯು 1996 ರಲ್ಲಿ ಪುಸ್ತಕ ರೂಪ ಪಡೆಯಿತು