ಉರಿಯ ನಾಲಗೆ / Uriya Nalage
ಉರಿಯ ನಾಲಗೆ / Uriya Nalage Original price was: ₹175.Current price is: ₹158.
Back to products
ಕರಿಮಾಯಿ / Karimaayi
ಕರಿಮಾಯಿ / Karimaayi Original price was: ₹250.Current price is: ₹225.

ನೆಲಸಂಪಿಗೆ ಸಮಗ್ರ ನಾಟಕಗಳು ಸಂಪುಟ-1 / Nelasampige Samagra Natakagalu Samputa-1

Author: Dr. Chendrashekhara Kambara

Pages: 928

Edition: 2013

Book Size: 1/8th Demmy

Binding: Hard Bound

Publisher: Sapna Book House

Specification

Original price was: ₹550.Current price is: ₹495.

In stock

Description

ನೆಲಸಂಪಿಗೆ ಸಮಗ್ರ ನಾಟಕಗಳು ಸಂಪುಟ-1 / Nelasampige Samagra Natakagalu Samputa-1 – ಚಂದ್ರಶೇಖರ ಕಂಬಾರ ಅವರ ನಾಟಕಗಳ ಸಮಗ್ರ ಸಂಕಲನದ ಮೊದಲ ಸಂಪುಟವಾಗಿದೆ. ಇದನ್ನು ಕನ್ನಡ ಸಾಹಿತ್ಯದ ಒಂದು ಭಾಗವಾಗಿ ಪರಿಗಣಿಸಲಾಗಿದೆ. ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾದ ಡಾ.ಚಂದ್ರಶೇಖರ ಕಂಬಾರರು ಕನ್ನಡ ಭಾಷೆಗೆ ಎಂಟನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರು. ನಾಡಿನ ಹೆಸರಾಂತ ನಾಟಕಕಾರ, ನಟ, ನಿರ್ದೇಶಕ, ಹಾಡುಗಾರ, ಆಧುನಿಕ ನಾಟಕ ಪರಂಪರೆಗೆ ದೇಸಿ ಸ್ಪರ್ಶ ನೀಡಿದವರು. ಕಂಬಾರರ ನಾಟಕವೇ ವಿಶಿಷ್ಟ ಶೈಲಿಯಲ್ಲಿ ವಿಶಿಷ್ಟವಾಗಿ ಮೂಡಿಬರುವುದರಿಂದ ನೋಡುಗರ ಮನಮುಟ್ಟುವಂತೆ ಇರುತ್ತವೆ. ಮನತಟ್ಟುವ ರಚನಾಶೈಲಿಯ ಮೂಲಕ ಮನಸೂರೆಗೊಂಡ ಕಂಬಾರರ ಸಮಗ್ರ ನಾಟಕಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ.