ಒಂದು ಕನಸಿನ ಪಯಣ / Ondu Kanasina Payana
ಒಂದು ಕನಸಿನ ಪಯಣ / Ondu Kanasina Payana Original price was: ₹350.Current price is: ₹315.
Back to products
ಬದುಕು ಬದಲಿಸಬಹುದು / Baduku Badalisabahudu
ಬದುಕು ಬದಲಿಸಬಹುದು / Baduku Badalisabahudu Original price was: ₹225.Current price is: ₹203.

ನೇಮಿಚಂದ್ರರ ಕಥೆಗಳು / Nemichandrara Kathegalu

Author: Nemichandra

Pages:448

Edition: 2012

Book Size: 1/8th Demmy

Binding: Paper Back

Publisher:  Ankita Pustaka Prakashana

Original price was: ₹295.Current price is: ₹266.

In stock

Description

ನೇಮಿಚಂದ್ರರ ಕಥೆಗಳು / Nemichandrara Kathegalu  –  “ನೇಮಿಚಂದ್ರರ ಕಥೆಗಳು” ಎಂಬುದು ಲೇಖಕಿ ನೇಮಿಚಂದ್ರ ಅವರ ಕಥಾ ಸಂಕಲನವಾಗಿದೆ, ಇದು ಹಿಂದೆ “ನಮ್ಮ ಕನಸುಗಳಲ್ಲಿ ನೀವಿದ್ದೀರಿ,” “ಮತ್ತೆ ಬರೆದ ಕಥೆಗಳು,” ಮತ್ತು “ಕಳೆಯ ಬೇಕಿದೆ ನಿನ್ನ ಜೊತೆಯಲಿ ಒಂದು ಶ್ಯಾಮಲ ಸಂಜೆ” ಮುಂತಾದ ಸಂಕಲನಗಳ ರೂಪದಲ್ಲಿ ಪ್ರಕಟವಾಗಿದ್ದ ಕಥೆಗಳನ್ನು ಒಟ್ಟಿಗೆ ತರುತ್ತದೆ. ಈ ಕೃತಿಯು ಓದುಗರನ್ನು ಹೆಚ್ಚು ಆಕರ್ಷಿಸಿದೆ. ಹಗುರವಾದ ಕನಸುಗಾರಿಕೆ ಅಥವಾ ತೀವ್ರವಾದ ಪುರುಷದ್ವೇಷ -ಇಂಥ ವೈಪರೀತ್ಯಗಳಿಂದ ಮುಕ್ತರಾಗಿ, ಕೇವಲ ಅನುಭವದ ಸಾಚಾತನವನ್ನೇ ನಂಬಿ ಸಾಹಿತ್ಯ ರಚನೆಗೆ ಕೈ ಹಾಕಿರುವ ನೇಮಿಚಂದ್ರರ ಕಥಾಸಂಕಲನ ಒಂದು ಮಹತ್ವದ ಕೃತಿ, ಈ ಕತೆಗಳಲ್ಲಿ ಸ್ತ್ರೀಮುಕ್ತಿ ಒಂದು ಘೋಷಣೆಯಾಗಿ ವಿಜೃಂಭಿಸದೆ ವಾಸ್ತವದ ಒರೆಗೆ ಹಚ್ಚಿದ ಮಾನವೀಯ ಸಾಧ್ಯತೆಯಾಗಿ ಬರುತ್ತದೆಯೆನ್ನುವುದು ಅವುಗಳ ವೈಶಿಷ್ಟ್ಯವಾಗಿದೆ.