ಅಮ್ಮ ನನ್ನನ್ನು ಯಾಕೆ ಕೊಂದೆ ? / Amma Nannannu Yake Konde?
₹150 Original price was: ₹150.₹135Current price is: ₹135.
ಬಾಬಾ ಬೆಡ್ರೂಮ್ ಹತ್ಯಾಕಾಂಡ / Baba Bedroom Hathyakanda
₹125 Original price was: ₹125.₹113Current price is: ₹113.
ಪಾಪಿಗಳ ಲೋಕದಲ್ಲಿ / Papigala Lokadalli
Author: Ravi Belagere
Pages:392
Edition: 2020
Book Size: 1/8th Demmy
Binding: Paper Back
Publisher: Bhavana Prakashanac
Specification
Description
ಪಾಪಿಗಳ ಲೋಕದಲ್ಲಿ / Paapigala Lokadalli – ಈ ಪುಸ್ತಕದ ವ್ಯಾಪ್ತಿ ದೊಡ್ಡದು. ನಾನು ಸರಿಸುಮಾರು ಹತ್ತು ವರ್ಷ ಒಬ್ಬ ಪತ್ರಕರ್ತನಾಗಿ ಭೂಗತ ಲೋಕದಲ್ಲಿ ಕಂಡದ್ದನ್ನ, ಕೇಳಿದ್ದನ್ನ ಇಲ್ಲಿ ದಾಖಲಿಸಿದ್ದೇನೆ. ಕೋಳಿ ಫಯಾಜ್‌ನನ್ನು ಶಿವಾಜಿನಗರದ ಕಸಾಯಿ ಅಡ್ಡೆಯಲ್ಲಿ ಮಾತನಾಡಿಸಿದುದರಿಂದ ಆರಂಭವಾಗಿ, ಮುತ್ತಪ್ಪ ರೈಯನ್ನು ದುಬೈನಲ್ಲಿ ಭೇಟಿಯಾಗುವ ತನಕ ಪಾಪಿಗಳ ಲೋಕದ ನನ್ನ ಯಾತ್ರೆ ಸಾಗಿ ಬಂದಿದೆ. ಗ್ಯಾಂಗ್‌ವಾರ್‌ಗಳು, ಒಳಗೊಳಗೇ ನಡೆದ ಮಿತ್ರದ್ರೋಹಗಳು, ಪೊಲೀಸರ ಕಠೋರ ನಿರ್ಧಾರಗಳು, ಬದುಕು ಬದಲಿಸಿಕೊಂಡ ಮುಖವಾಡ ಧರಿಸಿಕೊಂಡೇ ಭೂಗತ ಜೀವನ ಮುಂದುವರೆಸಿದವರ ಕತೆಗಳು, ಅವರ ಭಯಗಳು, ಅವರ ಪುಕ್ಕಲು, ಅವರ ವೀರಾವೇಶ, ಅವರ ದುಃಖ-ಬಿಕ್ಕಳಿಕೆಗಳು, ಅವರ ಹತಾಶೆ-ನಿರಾಶೆಗಳು- ಎಲ್ಲವೂ ಈ ಪುಸ್ತಕದಲ್ಲಿ ದಾಖಲಾಗಿವೆ.
