ಇತ್ಯಾದಿ / Ithyadi
₹92 Original price was: ₹92.₹83Current price is: ₹83.
ವಾಲ್ಮೀಕಿ ರಾಮಾಯಣ / Valmiki Ramayana
₹370 Original price was: ₹370.₹333Current price is: ₹333.
ಫ್ಲೈಯಿಂಗ್ ಸಾಸರ್‍ಸ್ – 1 / Flying Saucers -1
Author: K.P. Purnachandra Tejasvi
Pages: 82
Edition: 2024
Book Size: 1/8th Demmy
Binding: Paper Back
Publisher: Pustakaprakashana
Description
ಫ್ಲೈಯಿಂಗ್ ಸಾಸರ್‍ಸ್ – 1 / Flying Saucers -1 – ಹಾರುವ ತಟ್ಟೆಗಳ ರೋಚಕ ಸುದ್ದಿಗಳನ್ನು ಫೈಯಿಂಗ್ ಸಾಸರ್ ಭಾಗ 1 (1993) ಕೃತಿಯಲ್ಲಿ ವಿಶ್ಲೇಷಣಾತ್ಮಕವಾಗಿ ಹೇಳುವ ವೈಜ್ಞಾನಿಕ ಬರವಣಿಗೆ. ಮೊದಲ ದರ್ಜೆಯ ಮುಖಾಮುಖಿ ಮತ್ತು ಎರಡನೆ ದರ್ಜೆಯ ಮುಖಾಮುಖಿ ಎಂದು ಹದಿಮೂರು ಅಧ್ಯಾಯಗಳಲ್ಲಿ ಆ ಕುರಿತ ಘಟನಾವಳಿ, ಸಂಶೋಧನೆ ನಿರೂಪಿಸಿದ್ದಾರೆ. ಖಗೋಳಶಾಸ್ತ್ರಜ್ಞರ ಅನ್ವೇಷಣೆಗಳು ಮತ್ತು ದಾಖಲೆಗಳ ಜೊತೆಯಲ್ಲಿಯೇ ಕಾಲ್ಪನಿಕ ಜಗತ್ತಿನ ಊಹೆಗಳಲ್ಲಿ ಫೈಯಿಂಗ್ ಸಾಸರ್‌ಗಳು ಎಬ್ಬಿಸಿರುವ ಕುತೂಹಲಗಳನ್ನು ಚಿತ್ರಗಳ ಸಮೇತ ವಿವರಿಸಲಾಗಿದೆ.
