ಇತ್ಯಾದಿ / Ithyadi
ಇತ್ಯಾದಿ / Ithyadi Original price was: ₹55.Current price is: ₹50.
Back to products
ವಾಲ್ಮೀಕಿ ರಾಮಾಯಣ / Valmiki Ramayana
ವಾಲ್ಮೀಕಿ ರಾಮಾಯಣ / Valmiki Ramayana Original price was: ₹370.Current price is: ₹333.

ಫ್ಲೈಯಿಂಗ್‌ ಸಾಸರ್‍ಸ್ – 1 / Flying Saucers -1

Author: K.P. Purnachandra Tejasvi

Pages: 82

Edition: 2024

Book Size: 1/8th Demmy

Binding: Paper Back

Publisher: Pustakaprakashana

Specification

Original price was: ₹108.Current price is: ₹97.

In stock

Description

ಫ್ಲೈಯಿಂಗ್‌ ಸಾಸರ್‍ಸ್ – 1 / Flying Saucers -1 – ಹಾರುವ ತಟ್ಟೆಗಳ ರೋಚಕ ಸುದ್ದಿಗಳನ್ನು ಫೈಯಿಂಗ್ ಸಾಸರ್ ಭಾಗ 1 (1993) ಕೃತಿಯಲ್ಲಿ ವಿಶ್ಲೇಷಣಾತ್ಮಕವಾಗಿ ಹೇಳುವ ವೈಜ್ಞಾನಿಕ ಬರವಣಿಗೆ. ಮೊದಲ ದರ್ಜೆಯ ಮುಖಾಮುಖಿ ಮತ್ತು ಎರಡನೆ ದರ್ಜೆಯ ಮುಖಾಮುಖಿ ಎಂದು ಹದಿಮೂರು ಅಧ್ಯಾಯಗಳಲ್ಲಿ ಆ ಕುರಿತ ಘಟನಾವಳಿ, ಸಂಶೋಧನೆ ನಿರೂಪಿಸಿದ್ದಾರೆ. ಖಗೋಳಶಾಸ್ತ್ರಜ್ಞರ ಅನ್ವೇಷಣೆಗಳು ಮತ್ತು ದಾಖಲೆಗಳ ಜೊತೆಯಲ್ಲಿಯೇ ಕಾಲ್ಪನಿಕ ಜಗತ್ತಿನ ಊಹೆಗಳಲ್ಲಿ ಫೈಯಿಂಗ್ ಸಾಸರ್‌ಗಳು ಎಬ್ಬಿಸಿರುವ ಕುತೂಹಲಗಳನ್ನು ಚಿತ್ರಗಳ ಸಮೇತ ವಿವರಿಸಲಾಗಿದೆ.