ಪ್ರಾಣೇಶ್ ಪಯಣ / Pranesh Payana
ಪ್ರಾಣೇಶ್ ಪಯಣ / Pranesh Payana Original price was: ₹150.Current price is: ₹135.
Back to products
ಬೆತ್ತಲೆ ಜಗತ್ತು-4 / Bettale Jagattu-4
ಬೆತ್ತಲೆ ಜಗತ್ತು-4 / Bettale Jagattu-4 Original price was: ₹150.Current price is: ₹135.

ಬೆತ್ತಲೆ ಜಗತ್ತು-2 / Bettale Jagattu-2

Author: Pratap Simha

Pages: 200

Edition: 2013

Book Size: 1/8th Demmy

Binding: Paper Back

Publisher: Sahitya Prakashana

Specification

Original price was: ₹150.Current price is: ₹135.

In stock

Description

ಬೆತ್ತಲೆ ಜಗತ್ತು-2 / Bettale Jagattu-2 – ಪತ್ರಕರ್ತ ಹಾಗೂ ಲೇಖಕ ಪ್ರತಾಪಸಿಂಹ ಅವರು ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಬರೆದ ಅಂಕಣ ಬರಹಗಳ ಸಂಗ್ರಹ ಕೃತಿ-ಬೆತ್ತಲೆ ಜಗತ್ತು-ಭಾಗ-2. ಬರಹಕ್ಕೆ ಆಯ್ಕೆ ಮಾಡುವ ವಿಷಯದ ಆಯ್ಕೆಯಲ್ಲಿ ವಿನೂತನತೆ, ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆಯ ಎಚ್ಚರದ ಭಾಷೆ ಇತ್ಯಾದಿ ಸಾಹಿತ್ಯಕ ಅಂಶಗಳಿರುವ ಬರಹಗಳು ಓದುಗರ ಗಮನ ಸೆಳೆಯುತ್ತಿದ್ದು, ತಮ್ಮ ಪ್ರಖರ ವೈಚಾರಿಕತೆಯಿಂದ ತಾಜಾತನ ಪಡೆದಿವೆ.