ಕಾಣದ ಸುಂದರಿ / Kanada Sundari
₹200 Original price was: ₹200.₹180Current price is: ₹180.
ಹುಲಿಯ ಬೆನ್ನ ಮೇಲಿಂದ / Huliya Benna Melinda
₹150 Original price was: ₹150.₹135Current price is: ₹135.
ಬೆಳ್ಳಿ ಪತ್ರಗಳು / Belli Patragalu
Author: Beechi
Pages:180
Edition: 2012
Book Size: 1/8th Demmy
Binding: Paper Back
Publisher: Beechi Prakasahana
Description
ಬೆಳ್ಳಿ ಪತ್ರಗಳು / Belli Patragalu – ಹೆಸರಾಂತ ಹಾಸ್ಯ ಸಾಹಿತಿ ಬೀಚಿಯವರ ಕಾದಂಬರಿ ’ಬೆಳ್ಳಿ ಪತ್ರಗಳು’. ಪ್ರೇಮ-ಪತ್ರ ಉಂಟು ಮಾಡುವ ಅವಾಂತರವನ್ನು ಕೇಂದ್ರವಾಗಿ ಉಳ್ಳ ಕಾದಂಬರಿಯಲ್ಲಿ ಬೀಚಿಯವರ ಹಾಸ್ಯದ ಛಾಪಿದೆ. ಸರಾಗವಾಗಿ ಓದಿಸಿಕೊಂಡು ಹೋಗುವ ಹಾಗೆಯೇ ನಗೆಯುಕ್ಕಿಸುವ ಶೈಲಿ ಓದುಗರಿಗೆ ಪ್ರಿಯವಾಗದೇ ಇರದು. ಬೀಚಿಯವರ ಜನಪ್ರಿಯ ಕಾದಂಬರಿಗಳಲ್ಲಿ ಇದೂ ಒಂದು. ಪತ್ರಗಳನ್ನು ಕಾದಂಬರಿಯ ಕತೆ ಹೇಳುವುದಕ್ಕಾಗಿ ಬಳಸಿದ್ದು ವಿಶೇಷ.
