ಶಬ್ದವಿಲ್ಲದ ಯುದ್ಧ / Shabdavillada Yuddha
₹195 Original price was: ₹195.₹175Current price is: ₹175.
ಮಂತ್ರಶಕ್ತಿ / Mantrashakti
₹150 Original price was: ₹150.₹135Current price is: ₹135.
ಭಾರತೀಯ ಕ್ಷಾತ್ರಪರಂಪರೆ / Bharatiya Kshatraparampare
Author: Dr.R.Ganesh
Pages: 311
Edition: 2016
Book Size: 1/8th Demmy
Binding: Paper Back
Publisher: Rashtrottana sahithya
Description
ಭಾರತೀಯ ಕ್ಷಾತ್ರಪರಂಪರೆ / Bharathiya Kshatraparampareಭಾರತೀಯ ಕ್ಷಾತ್ರಪರಂಪರೆ ಐತಿಹಾಸಿಕ ಸಂಶೋಧನಾ ಪುಸ್ತಕವನ್ನು ಲೇಖಕ ಶತಾವಧಾನಿ ಆರ್. ಗಣೇಶ್ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಭಾರತೀಯರು ಅಥವಾ ಹಿಂದುಗಳು ಆಕ್ರಮಣಶೀಲರಲ್ಲ ಹಾಗೂ ಸೌಮ್ಯಸ್ವಭಾವದವರು ಎಂಬ ಭಾವನೆ ಎಷ್ಟು ಸತ್ಯವೋ ಅವರು ಆಕ್ರಮಕರನ್ನು ಎದುರಿಸುವಾಗ ಅಸೀಮ ಶೌರ್ಯವನ್ನು ಮೆರೆದಿದ್ದಾರೆಂಬುದೂ ಅಷ್ಟೇ ಸತ್ಯ. ಇದಕ್ಕೆ ಭಾರತದಲ್ಲಿ ಬ್ರಾಹ್ಮ ಮತ್ತು ಕ್ಷಾತ್ರಗಳೆರಡೂ ಸಮನ್ವಿತವಾಗಿರುವುದೇ ಕಾರಣ. ವೇದಕಾಲದಿಂದ ಈವರೆಗೆ ಭಾರತೀಯ ಶೌರ್ಯ ಅಥವಾ ಕ್ಷಾತ್ರ ಪರಂಪರೆ ಹೇಗೆ ಬೆಳೆದುಬಂತು ಎಂಬುದನ್ನು ತಮ್ಮ ಗಾಢ ಅಧ್ಯಯನದ ಮೂಲಕ ಶತಾವಧಾನಿ ಆರ್. ಗಣೇಶ್ ಅವರು ಈ ಪುಸ್ತಕದಲ್ಲಿ ತಿಳಿಸಿದ್ದಾರೆ.
