ಶಬ್ದವಿಲ್ಲದ ಯುದ್ಧ / Shabdavillada Yuddha
ಶಬ್ದವಿಲ್ಲದ ಯುದ್ಧ / Shabdavillada Yuddha Original price was: ₹195.Current price is: ₹175.
Back to products
ಮಂತ್ರಶಕ್ತಿ / Mantrashakti
ಮಂತ್ರಶಕ್ತಿ / Mantrashakti Original price was: ₹150.Current price is: ₹135.

ಭಾರತೀಯ ಕ್ಷಾತ್ರಪರಂಪರೆ / Bharatiya Kshatraparampare

Author: Dr.R.Ganesh

Pages: 311

Edition: 2016

Book Size: 1/8th Demmy

Binding: Paper Back

Publisher:   Rashtrottana sahithya

Specification

Original price was: ₹250.Current price is: ₹225.

In stock

Description

ಭಾರತೀಯ ಕ್ಷಾತ್ರಪರಂಪರೆ / Bharathiya Kshatraparampareಭಾರತೀಯ ಕ್ಷಾತ್ರಪರಂಪರೆ ಐತಿಹಾಸಿಕ ಸಂಶೋಧನಾ ಪುಸ್ತಕವನ್ನು ಲೇಖಕ ಶತಾವಧಾನಿ ಆರ್.‌ ಗಣೇಶ್‌ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಭಾರತೀಯರು ಅಥವಾ ಹಿಂದುಗಳು ಆಕ್ರಮಣಶೀಲರಲ್ಲ ಹಾಗೂ ಸೌಮ್ಯಸ್ವಭಾವದವರು ಎಂಬ ಭಾವನೆ ಎಷ್ಟು ಸತ್ಯವೋ ಅವರು ಆಕ್ರಮಕರನ್ನು ಎದುರಿಸುವಾಗ ಅಸೀಮ ಶೌರ್ಯವನ್ನು ಮೆರೆದಿದ್ದಾರೆಂಬುದೂ ಅಷ್ಟೇ ಸತ್ಯ. ಇದಕ್ಕೆ ಭಾರತದಲ್ಲಿ ಬ್ರಾಹ್ಮ ಮತ್ತು ಕ್ಷಾತ್ರಗಳೆರಡೂ ಸಮನ್ವಿತವಾಗಿರುವುದೇ ಕಾರಣ. ವೇದಕಾಲದಿಂದ ಈವರೆಗೆ ಭಾರತೀಯ ಶೌರ್ಯ ಅಥವಾ ಕ್ಷಾತ್ರ ಪರಂಪರೆ ಹೇಗೆ ಬೆಳೆದುಬಂತು ಎಂಬುದನ್ನು ತಮ್ಮ ಗಾಢ ಅಧ್ಯಯನದ ಮೂಲಕ ಶತಾವಧಾನಿ ಆರ್. ಗಣೇಶ್ ಅವರು ಈ ಪುಸ್ತಕದಲ್ಲಿ ತಿಳಿಸಿದ್ದಾರೆ.