ಅಪಸ್ವರ / Apaswara
ಅಪಸ್ವರ / Apaswara Original price was: ₹180.Current price is: ₹162.
Back to products
ಅಭಿರುಚಿ / Abhiruchi
ಅಭಿರುಚಿ / Abhiruchi Original price was: ₹190.Current price is: ₹171.

ಮಂತನ / Mantana

Author: Dr.R.Ganesh

Pages:208

Edition: 2025

Book Size: 1/8th Demmy

Binding: Paper Back

Publisher:   Sahitya  Prakashana

Original price was: ₹250.Current price is: ₹225.

In stock

Description

ಮಂತನ / Mantana –  ಮಂತಣ ಏಳು ಸಾಹಿತ್ಯಚಿಂತನಗಳ ಸಂಕಲನ. ಇಲ್ಲಿ ಭಾಷೆ, ಕಾವ್ಯಮೀಮಾಂಸೆ, ತೌಲನಿಕ ವಿಮರ್ಶೆ, ಅನುವಾದ, ವ್ಯಕ್ತಿಚಿತ್ರ ಮುಂತಾದ ವಿಷಯಗಳನ್ನು ಕುರಿತ ಗಂಭೀರ ಅಧ್ಯಯನವಿದೆ. ಇಲ್ಲಿಯ ಸಮಾಲೋಚನೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಮುಂತಾದ ಭಾಷೆಗಳ ಹಾಗೂ ಸಾಹಿತ್ಯತತ್ತ್ವಗಳ ಒಳ-ಹೊರಗುಗಳನ್ನು ಆಶ್ರಯಿಸಿ ಸ್ಪೋಪಜ್ಞ ಚಿಂತನವಾಗಿ ಬೆಳೆದಿದೆ. ಅನುಬಂಧವಾಗಿ ಬಂದಿರುವ ಲೇಖಕರ ಸಂದರ್ಶನ ಸದ್ಯದ ಲೇಖನಗಳಿಗೆ ಪೂರಕವಾಗಿದೆ. ಸಾಹಿತ್ಯವನ್ನು ಪರಂಪರೆ ಮತ್ತು ಆಧುನಿಕತೆಗಳ ಎರಡು ಧ್ರುವಗಳ ನಡುವೆ ಸಜೀವವಾಗಿ ಕಾಣುವ ಹವಣು ‘ಮಂತಣ’ದ ಜೀವನಾಡಿ