ಹೂವು ಹಣ್ಣು / Hoovu Hannu
ಹೂವು ಹಣ್ಣು / Hoovu Hannu Original price was: ₹160.Current price is: ₹144.
Back to products
ಅಪಸ್ವರ / Apaswara
ಅಪಸ್ವರ / Apaswara Original price was: ₹180.Current price is: ₹162.

ಮಣ್ಣಿನ ಕನಸು / Mannina Kanasu

Author: Dr.R.Ganesh

Pages:656

Edition: 2022

Book Size: 1/8th Demmy

Binding: Paper Back

Publisher:   Sahitya  Prakashana

Specification

Original price was: ₹720.Current price is: ₹648.

In stock

Description

ಮಣ್ಣಿನ ಕನಸು / Mannina Kanasu – ಇದು ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದಿನ ಭಾರತದ ಐತಿಹಾಸಿಕ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದೆ. ವತ್ಸ ದೇಶ, ಅವಂತಿ, ಮಗಧ, ಕೋಸಲ ಮುಂತಾದ ಪ್ರಾಂತಗಳ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಬದುಕಿನ ಆಳವಾದ ವಿಶ್ಲೇಷಣೆ ಮತ್ತು ಚಿತ್ರಣ ಇಲ್ಲಿದೆ. ವ್ಯಕ್ತಿಗಳಿಗೆ ಕನಸುಗಳಿರುವಂತೆ, ನಮ್ಮನ್ನು ಪೊರೆದು ಬಾಳಿಸುವ ಈ ‘ಮಣ್ಣಿ’ಗೂ ಒಂದು ಕನಸಿದೆ. ಆ ಕನಸು ನನಸಾಗಲು ಜೀವಜಗತ್ತಿನ ವ್ಯಕ್ತಿಗಳು ಹೇಗೆ ಸಮರಸದಿಂದಿರಬೇಕು ಎನ್ನುವ ಸಂದೇಶವನ್ನು ಕಾದಂಬರಿಯ ಶೀರ್ಷಿಕೆ ಸೂಚಿಸುತ್ತದೆ.