ಬಿಟ್ಟು ಹೋದ ಪುಟಗಳು ಸಂಗ್ರಹ - 1/ Bittu Hoda Putagalu Sangraha-1
₹250 Original price was: ₹250.₹225Current price is: ₹225.
ತಲೆದಂಡ / Taledanda
₹150 Original price was: ₹150.₹135Current price is: ₹135.
ಮನಕ್ಕೆ ಕಾರಂಜಿಯ ಸ್ಪರ್ಶ/ Manake Kaaranjiya Sparsha
Author: P. Lankesh
Pages: 260
Edition: 2010
Book Size: 1/8th Demmy
Binding: Paper Back
Publisher: Lankesh Prakashana
Specification
Description
ಮನಕ್ಕೆ ಕಾರಂಜಿಯ ಸ್ಪರ್ಶ/ Manakke Kaaranjiya Sparsha – ಮನಕೆ ಕಾರಂಜಿಯ ಸ್ಪರ್ಶ ಎಂಬುದು ಪಿ. ಲಂಕೇಶ್ ಅವರ ಪಾಶ್ಚಾತ್ಯ ಸಾಹಿತ್ಯ ವಿಮರ್ಶಾ ಲೇಖನಗಳ ಸಂಗ್ರಹ. ಲಂಕೇಶ್ ಅವರು ನಿಧನರಾದ ನಂತರ ಅವರ ಕುಟುಂಬದವರು ಅವರ ಟೀಕೆ-ಟಿಪ್ಪಣಿಗಳು ಹಾಗೂ ಈಗಾಗಲೇ ಪ್ರಕಟವಾಗಿರುವ ಇತರ ಲೇಖನಗಳನ್ನು ವಿಭಾಗಿಸಿ ಪುಸ್ತಕ ರೂಪದಲ್ಲಿ ಹೊರತಂದರು. ಅವುಗಳಲ್ಲಿ, ಈ ಕೃತಿಯು ಪ್ರಮುಖ ಪಾಶ್ಚಾತ್ಯ ಸಾಹಿತಿಗಳ ಕುರಿತಾದ ಅವರ ಬರಹಗಳ ಸಂಗ್ರಹವಾಗಿದೆ. ಪಾಶ್ಚಾತ್ಯ ಸಾಹಿತ್ಯದ ವಿಮರ್ಶೆ. ಲಂಕೇಶ್ ಅವರು ಗ್ರಹಿಸಿದ ರೀತಿಯಲ್ಲಿ, ಟಿ.ಎಸ್. ಎಲಿಯಟ್, ಹೆಮಿಂಗ್‌ವೇ ಮತ್ತು ಮಾರ್ಕ್ವೆಸ್ ಮುಂತಾದವರ ಬರಹಗಳನ್ನು ಈ ಪುಸ್ತಕದಲ್ಲಿ ವಿಶ್ಲೇಷಿಸಲಾಗಿದೆ.
