ಚಾಳೇಶ / Chalesha
ಚಾಳೇಶ / Chalesha Original price was: ₹50.Current price is: ₹45.
Back to products
ಕನ್ನಡ ಕಾವ್ಯ ಸಂಗ್ರಹ / Kannada Kavya Sangrha
ಕನ್ನಡ ಕಾವ್ಯ ಸಂಗ್ರಹ / Kannada Kavya Sangrha Original price was: ₹55.Current price is: ₹50.

ಮಹಮೂದ್ ಗಾವಾನ್ / Mahamood Gaawaan

Author: Dr. Chendrashekhara Kambara

Pages: 96

Edition: 2018

Book Size: 1/8th Demmy

Binding: Paper Back

Publisher: Ankita Pustaka

Specification

Original price was: ₹120.Current price is: ₹108.

In stock

Description

ಮಹಮೂದ್ ಗಾವಾನ್ / Mahamood Gaawaan – ಚಂದ್ರಶೇಖರ ಕಂಬಾರರ ‘ಮಹಮೂದ್ ಗಾವಾನ್’ ಕೃತಿಯು ರಾಜಕೀಯ ಕ್ರೌರ್ಯ, ಹಿಂಸೆ ಮತ್ತು ಸಂವೇದನಾಶೀಲತೆಯ ನಷ್ಟವನ್ನು ಎದುರಿಸುತ್ತಿರುವ ಪ್ರಸ್ತುತ ಸಮಾಜಕ್ಕೆ ರೂಪಕವಾಗಿರುವ ನಾಟಕವಾಗಿದೆ. ಇದು ಕಂಬಾರರು ಇತಿಹಾಸವನ್ನು ವಸ್ತುವಾಗಿಟ್ಟುಕೊಂಡು ಬರೆದ ಗಮನಾರ್ಹ ನಾಟಕವಾಗಿದ್ದು, ಅಸ್ಪೃಶ್ಯತೆಯ ಕರಾಳ ಮುಖವನ್ನು ಮಾನವೀಯ ಕಾಳಜಿಯಿಂದ ಚಿತ್ರಿಸುತ್ತದೆ. ಈ ನಾಟಕವು ಚಿಂತನೆಗೆ ಹಚ್ಚುವ ಮತ್ತು ಅಖಂಡತೆಯನ್ನು ಬೆಂಬಲಿಸುವ ಆಶಯವನ್ನು ಹೊಂದಿದೆ.