ಆಕಾಶ ಮತ್ತು ಬೆಕ್ಕು / Akasha Mattu Bekku
₹95 Original price was: ₹95.₹86Current price is: ₹86.
ಜಕ್ಕಣ ಮತ್ತು ಇತರ ಏಕಾಂಕ ನಾಟಕಗಳು / Jakkana Mattu Ithara Ekanka Natakagalu
₹95 Original price was: ₹95.₹85Current price is: ₹85.
ಮಾತೋಶ್ರೀ ಮಾದಕ / Matoshri Madaka
Author: Dr. Chendrashekhara Kambara
Pages: 88
Edition: 2022
Book Size: 1/8th Demmy
Binding: Paper Back
Publisher: Ankita Pustaka
Description
ಮಾತೋಶ್ರೀ ಮಾದಕ / Mathoshri Maadaka – ‘ಮಾತೋಶ್ರೀ ಮಾದಕ’ ಚಂದ್ರಶೇಖರ ಕಂಬಾರ ಅವರ ಒಂದು ವಿಶಿಷ್ಟ ಬಗೆಯ ಪ್ರಹಸನ. ಈ ಕೃತಿಯು ಆಧುನಿಕತೆ ಮತ್ತು ದೇಶೀಯ ಜ್ಞಾನದ ನಡುವಿನ ಸಂಘರ್ಷವನ್ನು ಕುರಿತಾಗಿದೆ. ಆಧುನಿಕ ಜೀವನ ಮತ್ತು ದೇಶೀಯ ಜ್ಞಾನದ ಉತ್ತಮ ಮಿಶ್ರಣವು ಸಂಕಷ್ಟಗಳನ್ನು ಹೇಗೆ ನಿವಾರಿಸಬಹುದು ಎಂಬುದನ್ನು ಇದು ವಿವರಿಸುತ್ತದೆ. ದೇಶೀಯ ಜ್ಞಾನವನ್ನು ಆಧುನಿಕ ಜೀವನದಲ್ಲಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಂಕಷ್ಟಗಳನ್ನು ಎದುರಿಸುವುದು.
