ಮನೆತನದ ಗೌರವ / Manetanada Gowrava
₹100 Original price was: ₹100.₹90Current price is: ₹90.
ನಂಬರ್ ಐವತ್ತೈದು / Number 55
₹80 Original price was: ₹80.₹72Current price is: ₹72.
ಮುರಿದ ಬೊಂಬೆ / Murida Bombe
Author: Beechi
Pages:164
Edition: 2016
Book Size: 1/8th Demmy
Binding: Paper Back
Publisher: Beechi Prakasahana
Specification
Description
ಮುರಿದ ಬೊಂಬೆ / Murida Bombe -ವೈದ್ಯಕೀಯ ವಿದ್ಯಾರ್ಥಿಯಾಗಿರುವ ಮಗನ ಕೋಣೆಯಲ್ಲಿದ್ದ ತಲೆಬುರುಡೆಯೊಂದು ಕಾದಂಬರಿಯಲ್ಲಿ ಬರುವ ನಿರೂಪಕನ ಅವಗುಣವನ್ನು ತೆರೆದಿಡುತ್ತದೆ. ಕೊನೆಗೆ ಆತ ಅದರಿಂದ ಪಶ್ಚಾತ್ತಾಪ ಅನುಭವಿಸುತ್ತಾನೆ. ’ಕಾಣದ ಸುಂದರಿ’ ಕಾದಂಬರಿಯಲ್ಲಿ ನಡೆಯುವ ಅತೀಂದ್ರೀಯ ಆಟವನ್ನು ಇಲ್ಲಿಯೂ ಕಾಣಬಹುದು. ಶೋಷಿತಳೊಬ್ಬಳನ್ನು ಮತ್ತೆ ಮತ್ತೆ ಶೋಷಿಸುವ ಸಮಾಜವನ್ನು ಬೀchi ವಿಶಿಷ್ಟ ರೀತಿಯಲ್ಲಿ ಇಲ್ಲಿ ಚಿತ್ರಿಸಿದ್ದಾರೆ.
