ವಿಶ್ವಮಾನವದೃಷ್ಟಿ / Vishwamanavadristi

Author: V.K.Gokhak

Pages:138

Edition: 2019

Book Size: 1/8th Demmy

Binding: Paper Back

Publisher: IBH  Prakashana

Original price was: ₹125.Current price is: ₹113.

In stock

Description

ವಿಶ್ವಮಾನವದೃಷ್ಟಿ / Viswamanavadristi –  ವಿಶ್ವಮಾನವ ದೃಷ್ಟಿ-ವಿ.ಕೃ. ಗೋಕಾಕರು ಬರೆದ ಪ್ರಬಂಧಗಳ ಕೃತಿ. ವಿಮರ್ಶಾತ್ಮಕ ಒಳನೋಟಗಳನ್ನು ಒಳಗೊಂಡಿದೆ. ವಿಶ್ವಮಾನವನಾಗಬೇಕಾದ ಕನ್ನಡಿಗ, ಕರ್ನಾಟಕದ ಸರ್ವಜ್ಞ, ಜನತೆಯ ಕವಿ, ವಿಶ್ವಮಾನವ ಬಸವೇಶ್ವರ, ರವೀಂದ್ರರ ಕಾವ್ಯಕಲ್ಪನೆ ಹಾಗೂ ತತ್ವದರ್ಶನ, ಶ್ರೀ ಅರವಿಂದರ ಕಾವ್ಯದೃಷ್ಟಿ, ಬಾಳೆಕುಂದ್ರಿಯ ಶ್ರೀ ಪಂತರು- ಹೀಗೆ ಆರು ಉಪನ್ಯಾಸಗಳನ್ನು ಸಂಕಲಿಸಲಾಗಿದೆ. ಮೈಸೂರಿನ ಸುರುಚಿ ಪ್ರಕಾಶನವು ಮೊದಲ ಬಾರಿಗೆ 1971ರಲ್ಲಿ ಈ ಕೃತಿ ಪ್ರಕಟಿಸಿತ್ತು. ಆಗ, 145 ಪುಟಗಳಿದ್ದವು.