ಆಂಗ್ಲ ಸಾಹಿತ್ಯ ನೀಡಿದ ಸ್ಪೂರ್ತಿ / Aangla Sahithya Needida Spoorthi
₹35 Original price was: ₹35.₹32Current price is: ₹32.
ಇಂದಿನ ಕನ್ನಡ ಕಾವ್ಯದ ಗೊತ್ತು ಗುರಿಗಳು / Indina Kannada Kavyada Gottu Gurigalu
₹150 Original price was: ₹150.₹135Current price is: ₹135.
ವಿಶ್ವಮಾನವದೃಷ್ಟಿ / Vishwamanavadristi
Author: V.K.Gokhak
Pages:138
Edition: 2019
Book Size: 1/8th Demmy
Binding: Paper Back
Publisher: IBH Prakashana
Specification
Description
ವಿಶ್ವಮಾನವದೃಷ್ಟಿ / Viswamanavadristi – ವಿಶ್ವಮಾನವ ದೃಷ್ಟಿ-ವಿ.ಕೃ. ಗೋಕಾಕರು ಬರೆದ ಪ್ರಬಂಧಗಳ ಕೃತಿ. ವಿಮರ್ಶಾತ್ಮಕ ಒಳನೋಟಗಳನ್ನು ಒಳಗೊಂಡಿದೆ. ವಿಶ್ವಮಾನವನಾಗಬೇಕಾದ ಕನ್ನಡಿಗ, ಕರ್ನಾಟಕದ ಸರ್ವಜ್ಞ, ಜನತೆಯ ಕವಿ, ವಿಶ್ವಮಾನವ ಬಸವೇಶ್ವರ, ರವೀಂದ್ರರ ಕಾವ್ಯಕಲ್ಪನೆ ಹಾಗೂ ತತ್ವದರ್ಶನ, ಶ್ರೀ ಅರವಿಂದರ ಕಾವ್ಯದೃಷ್ಟಿ, ಬಾಳೆಕುಂದ್ರಿಯ ಶ್ರೀ ಪಂತರು- ಹೀಗೆ ಆರು ಉಪನ್ಯಾಸಗಳನ್ನು ಸಂಕಲಿಸಲಾಗಿದೆ. ಮೈಸೂರಿನ ಸುರುಚಿ ಪ್ರಕಾಶನವು ಮೊದಲ ಬಾರಿಗೆ 1971ರಲ್ಲಿ ಈ ಕೃತಿ ಪ್ರಕಟಿಸಿತ್ತು. ಆಗ, 145 ಪುಟಗಳಿದ್ದವು.
