ಗುಡಿಮಲ್ಲಮ್ / Gudimallam
₹130 Original price was: ₹130.₹117Current price is: ₹117.
ಆರ್ಯ ವೀರ್ಯ / Aarya Veerya
₹150 Original price was: ₹150.₹135Current price is: ₹135.
ಶುಕ್ರವಾರದ ಲಕ್ಷ್ಮಿ / Shukravaarada Lakshmi
Author: Ta.Ra.Su.
Pages:168
Edition: 2005
Book Size: 1/8th Demmy
Binding: Paper Back
Publisher: Om Shakthi Prakashana
Specification
Description
ಶುಕ್ರವಾರದ ಲಕ್ಷ್ಮಿ / Shukravarada Lakshmi – ಕಾದಂಬರಿಕಾರ ತ.ರಾ.ಸುಬ್ಬರಾಯ (ತ.ರಾ.ಸು.) ಅವರ ಪ್ರಸಿದ್ಧ ಕೃತಿಗಳಲ್ಲಿ ‘ಶುಕ್ರವಾರದ ಲಕ್ಷ್ಮಿ’ ಕೂಡ ಒಂದು. ಇದು ಒಂದು ಸಮಾಜಿಕ ಕಾದಂಬರಿಯಾಗಿದ್ದು, ಓಂ ಶಕ್ತಿ ಪ್ರಕಾಶನದಿಂದ ಪ್ರಕಟಗೊಂಡಿದೆ. ಕಾದಂಬರಿಯು ಕಥಾನಾಯಕ ಹಾಗೂ ನಾಯಕಿಯ ನಡುವಿನ ಸಂಘರ್ಷಮಯ ಸಂಬಂಧ, ಅಹಂಕಾರ ಮತ್ತು ಇಬ್ಬರ ಕುಟುಂಬಗಳ ನಡುವಿನ ಸವಾಲುಗಳ ಸುತ್ತ ಹೆಣೆದಿದೆ.
