ಅನುಸಂಧಾನ / Anusandhana
ಅನುಸಂಧಾನ / Anusandhana Original price was: ₹295.Current price is: ₹265.
Back to products
ಮಾಕನಡುಕು / Makanaduku
ಮಾಕನಡುಕು / Makanaduku Original price was: ₹350.Current price is: ₹315.

ಶ್ವಾನಾವಲಂಬನಕರಿ /Swaanaavalambanakari

Author: Kum.Verabhadrappa

Pages:228

Edition: 2018

Book Size: 1/8th Demmy

Binding: Paper Back

Publisher: Sapna Book House

Original price was: ₹150.Current price is: ₹135.

In stock

Description

ಶ್ವಾನಾವಲಂಬನಕರಿ /Shwanavalambanakari – ಕುಂ.ವೀ. ಎಂದು ಸಾಹಿತ್ಯಲೋಕದಲ್ಲಿ ಜನಪ್ರಿಯರಾಗಿರುವ ಕುಂ.ವೀರಭದ್ರಪ್ಪ ಅವರ ಕಾದಂಬರಿ ’ಶ್ವಾನಾವಲಂಬನಕರಿ’. ವ್ಯಂಗ್ಯ-ವಿಡಂಬನೆಯಿಂದ ಕತೆ ಕಟ್ಟುವ- ಹೇಳುವ ಕುಂ.ವೀ. ಅವರು ಅದನ್ನು ಈ ಕಾದಂಬರಿಯಲ್ಲಿಯೂ ಮುಂದುವರೆಸಿದ್ದಾರೆ. ಅವರ ಇತ್ತೀಚಿನ ಮೂರು ಕಾದಂಬರಿಗಳಂತೂ ’ವಿಡಂಬನೆ’ ಕೇಂದ್ರಿತವಾದವುಗಳು. ವರ್ತಮಾನದ ರಾಜಕೀಯ-ಸಾಮಾಜಿಕ ತಲ್ಲಣಗಳನ್ನು ವಿಡಂಬಿಸುತ್ತ ಕತೆ ಹೇಳುವ ಕುಂ.ವೀ. ಕಥನ ಕ್ರಮ ಇಷ್ಟವಾಗದೇ ಇರದು.