ಕಸ್ತೂರಿ ಕಂಕಣ / Kasthuri Kankana
₹250 Original price was: ₹250.₹225Current price is: ₹225.
ಬಳ್ಳಿಕಾಲ ಬೆಳ್ಳಿ / Ballikala Belli
₹295 Original price was: ₹295.₹265Current price is: ₹265.
ಸಸ್ಯ ಸಗ್ಗ / Sasya Sagga
Author: Dr.K.N. Ganeshaiah
Pages: 370
Edition: 2024
Book Size: 1/8th Demmy
Binding: Paper Back
Publisher: Ankita Pustaka
Specification
Description
ಸಸ್ಯ ಸಗ್ಗ / Sasya Sagga – ತಮ್ಮ ಅನುಭವದ ಪರಿಧಿಗೆ ಬಂದಿರುವ ಸಸ್ಯಶಾಸ್ತ್ರದ ವಿಸ್ಮಯಕಾರಿ ಸಂಗತಿಗಳನ್ನು ಲೇಖಕರು ಈ ಕೃತಿಯಲ್ಲಿ ಪರಿಚಯಿಸಿದ್ದಾರೆ. ಲೇಖಕ ಕೆ.ಎನ್. ಗಣೇಶಯ್ಯ ಅವರು ಸಸ್ಯಶಾಸ್ತ್ರದ ವಿಜ್ಞಾನಿ. ನಾಲ್ಕು ದಶಕಗಳ ಸಸ್ಯ ಸಂಶೋಧನೆಯಲ್ಲಿ ಅವರು ಕಂಡ ಸಸ್ಯ ಜಗತ್ತಿನ ಸೋಜಿಗಗಳನ್ನು ಸಾಹಿತ್ಯ ರೂಪಕ್ಕಿಳಿಸಿದ್ದಾರೆ. ತಮ್ಮ ಸಂಶೋಧನೆಯ ವಿವಿಧ ಆಯಾಮ ಗಳನ್ನು ವೃತ್ತಿ ಜೀವನದ ಕಥನದೊಂದಿಗೆ ಮೇಳೈಸಿ ರಚಿಸಿರುವ ಈ ವಿಶಿಷ್ಟ ಕೃತಿ ಕನ್ನಡಕ್ಕೆ ಮತ್ತೊಂದು ‘ಹಸಿರು ಹೊನ್ನು’ ತಂದುಕೊಟ್ಟಿದೆ.
