ಯಯಾತಿ / Yayaati
₹450 Original price was: ₹450.₹405Current price is: ₹405.
ಪ್ರದಕ್ಷಿಣ ಆಫ್ರಿಕಾ / Pradakshina Africa
₹170 Original price was: ₹170.₹153Current price is: ₹153.
‘ಸಾಲ’ದ ಜೋಕುಗಳು / ‘Sala’Da Jokugalu
Author: Vishweshwar Bhat
Pages:152
Edition: 2013
Book Size: 1/8th Demmy
Binding: Paper Back
Publisher: Ankita Pustaka Prakashana
Description
‘ಸಾಲ’ದ ಜೋಕುಗಳು / ‘Sala’Da Jokugalu -ವಿಶ್ವೇಶ್ವರ ಭಟ್ಟರಿಗೆ ಜೋಕು ‘ಸಾಲ’ ಕೊಡೋ ಮಂದಿ ಕಡಿಮೆ ಇಲ್ಲ… ಈಗಿನ ಕಾಲದಾಗ ಬ್ಯಾಂಕಿನವರು ಫೋನ್ ಮಾಡಿ ‘ರೊಕ್ಕ ಸಾಲ ಕೊಡತೇವಿ, ದಯವಿಟ್ಟು ತಗೋರಿ’ ಅಂತ ಜೀವಾ ತಿಂದ ಹಂಗ, ಇವರಿಗೆ ಜೋಕು ‘ಸಾಲ’ ತಗೋರಿ ಅಂತ ಮಂದಿ ಫೋನ್ ಮಾಡತಾರ. ಜೊತೆಗೆ ಎಸ್ಎಂಎಸ್ ಕಳಿಸ್ತಾರ. ಇ -ಮೇಲ್ ರವಾನಸ್ತಾರ ಮತ್ತು ಪತ್ರ ಬರೀತಾರ. ಹಿಂಗ ‘ಸಾಲ’ಸಾಲಾಗಿ ಬಂದು ಬಿದ್ದ ಜೋಕುಗಳೊಳಗ ತನ್ನ ಓದುಗನ ರುಚಿಗೆ ತಕ್ಕದಷ್ಟನ್ನು ಬರೆದಿದ್ದಾರೆ ಸಂಪಾದಕರಾದ ವಿಶ್ವೇಶ್ವರ ಭಟ್ಟರು. ಹಲವಾರು ಸೂಕ್ಷ್ಮ ವಿಷಯಗಳನ್ನ ಗಮನದಾಲಿಟ್ಟುಕೊಂಡು ‘ಸಾಲ’ದ ಜೋಕುಗಳನ್ನ ಸೀರಿಯಸ್ ಆಗಿ ಪೇರಿಸಿದ್ದಾರೆ.
