ಋತ ಸತ್ಯ - ಧರ್ಮ / Ruta Satya-Dharma
ಋತ ಸತ್ಯ - ಧರ್ಮ / Ruta Satya-Dharma Original price was: ₹40.Current price is: ₹36.
Back to products
ದೇವರು / Devaru
ದೇವರು / Devaru Original price was: ₹40.Current price is: ₹36.

ಸೊನಾಟಾ ಧರ್ಮಪುತ್ರ ವಾಸಾಂಸಿ ಜೀರ್ಣಾನಿ / Sonata, Dharmaputra & Vaasaansi Jeeranani

Author: Girish Karnad

Pages:144

Edition: 2017

Book Size: 1/8th Demmy

Binding: Paper Back

Publisher: Manohara Grantha Mala

Original price was: ₹120.Current price is: ₹108.

In stock

Description

ಸೊನಾಟಾ ಧರ್ಮಪುತ್ರ ವಾಸಾಂಸಿ ಜೀರ್ಣಾನಿ / Sonata, Dharmaputra & Vaasaansi Jeeranani – “ಸೊನಾಟಾ, ಧರ್ಮಪುತ್ರ ವಾಸಾಂಸಿ ಜೀರ್ಣಾನಿ” ಎಂಬುದು ಗಿರೀಶ್ ಕಾರ್ನಾಡ ಅವರು ಮಹೇಶ್ ಎಲಕುಂಚವಾರ ಅವರ ಮರಾಠಿ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ ಪುಸ್ತಕವಾಗಿದೆ. ಇದು ಒಂದು ನಾಟಕ ಸಂಕಲನವಾಗಿದ್ದು, ಇದರ ಪ್ರಕಟಣೆ ಗ್ರಂಥಮಾಲದಿಂದ ಮಾಡಲ್ಪಟ್ಟಿದೆ . ಮಹಾರಾಷ್ಟ್ರದ ಪರ್ವಾದಲ್ಲಿ 9 ಅಕ್ಟೋಬರ್ 1939ರಂದು ಜನಿಸಿದ ಮಹೇಶ ಅವರು ನಾಲ್ಕನೆಯ ವರ್ಷದಲ್ಲೇ ತಂದೆ-ತಾಯಿಗಳಿಂದ ದೂರವಾಗಿ ಶಿಕ್ಷಣಕ್ಕಾಗಿ ಪಟ್ಟಣ ಸೇರಿ ಏಕಾಂಗಿಯಾಗಿ ಬೆಳೆದರು. ನಾಗಪುರದಲ್ಲಿ ಮ್ಯಾಟ್ರಿಕುಲೇಶನ ಮುಗಿಸಿ, ಮೊರಿಸ್ ಕಾಲೇಜಿನಲ್ಲಿ ಬಿ.ಎ., ನಾಗಪುರ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. 1965ರಲ್ಲಿ ಸಿನೇಮಾ ನೋಡಲೆಂದು ಹೋದವರು ಟಿಕೆಟ್ ಸಿಗದೆ ನಾಟಕವನ್ನು ವೀಕ್ಷಿಸಿದರು. ವಿಜಯಾ ಮೆಹತಾ ನಿರ್ದೇಶಿಸಿದ ವಿಜಯ ತೆಂಡೂಲ್ಕರ ಅವರ ‘ನಾನು ಗೆದ್ದೆ. ನಾನು ಸೋತೆ’ ಎಂಬ ನಾಟಕ ವೀಕ್ಷಿಸಿದ ಮೇಲೆ ನಾಟಕಕಾರನಾಗುವ ನಿರ್ಧಾರ ಕೈಗೊಂಡರು. ಮಹೇಶ ಎಲಕುಂಚವಾರ ಅವರು ಮರಾಠಿಯಲ್ಲಿ ಅನೇಕ ನಾಟಕಗಳನ್ನು ಬರೆದಿದ್ದಾರೆ. ನಂತರ ಅವು ಅನೇಕ ಭಾರತೀಯ ಮತ್ತು ವಿದೇಶೀ ಭಾಷೆಗಳಲ್ಲಿ (ಇಂಗ್ಲಿಷ್, ಫ್ರೆಂಚ್, ಜರ್ಮನ್ ಇತ್ಯಾದಿ) ಭಾಷಾತರಗೊಂಡಿವೆ.