ನೇಹಲ / Nehala
ನೇಹಲ / Nehala Original price was: ₹120.Current price is: ₹108.
Back to products
ಚಿತಾದಂತ / Chitaadanta
ಚಿತಾದಂತ / Chitaadanta Original price was: ₹295.Current price is: ₹265.

ಹಿಂತಿರುಗಿ ನೋಡಿದಾಗ / Hintirugi Nodidaaga

Author: Ta.Ra.Su.

Pages:440

Edition: 2022

Book Size: 1/8th Demmy

Binding: Paper Back

Publisher: Hemantha Sahitya Prakashana

Original price was: ₹400.Current price is: ₹360.

In stock

Description

ಹಿಂತಿರುಗಿ ನೋಡಿದಾಗ / Hintirugi Nodidaaga – ತ.ರಾ.ಸು ಹಾಗೂ ಪತ್ನಿ ಅಂಬುಜಾ ತ.ರಾ.ಸು ಅವರು ಬರೆದ ತಮ್ಮ ಜೀವನ ಚರಿತ್ರೆಯೇ ಈ ಕೃತಿ. 1999 ರಲ್ಲಿ ಮೊದಲ ಮುದ್ರಣ ಕಂಡಿತ್ತು. 1984ರ ಏ. 10 ರಂದು ತ.ರಾ.ಸು ತೀರಿಕೊಂಡರು. ಅದಕ್ಕಿಂತ ಮುಂಚೆ ಅಂದರೆ 1981ರಲ್ಲಿ ದಾವಣಗೆರೆಯಿಂದ ಪ್ರಕಟವಾಗುತ್ತಿದ್ದ ”ಸೌರಭ’ ವಾರಪತ್ರಿಕೆಯಲ್ಲಿ ಕೆಲವು ಪುಟಗಳಷ್ಟು ಆತ್ಮಚರಿತ್ರೆ ಪ್ರಕಟವಾಗಿತ್ತು. ನಂತರ ಈ ಪತ್ರಿಕೆ ನಿಂತು ಹೋಯಿತು. ತರಂಗ ವಾರಪತ್ರಿಕೆ ಸಂಪಾದಕ ಸಂತೋಷಕುಮಾರ ಗುಲ್ವಾಡಿ ಅವರು ತಮಗೆ ಬರೆದುಕೊಡಲು ಕೇಳಿದಾಗ ’ಪೂರ್ಣಗೊಳಿಸಿ ಕೊಡುತ್ತೇನೆ’ ಎಂದರು. ಆದರೆ, ವಿಧಿ ಅವರನ್ನು ಪೂರ್ಣಗೊಳಿಸಲು ಬಿಡಲಿಲ್ಲ. ಅದನ್ನು ಪೂರ್ಣಗೊಳಿಸುವ ಹೊಣೆ ತಮ್ಮ ಮೇಲೆ ಬಿದ್ದು, ಹೇಗೋ ಪೂರ್ಣಗೊಳಿಸಿದ್ದರ ಫಲವೇ ಈ ಕೃತಿ ”ಹಿಂತಿರುಗಿ ನೋಡಿದಾಗ’ ಎಂದು ಪತ್ನಿ ಅಂಬುಜ ತ.ರಾ.ಸು ಅವರು ಕೃತಿಯ ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ.