ಅಂಕಿತ / Ankithaa
Author: Vivekananda Kamath
Pages: 692
Edition: 2011
Book Size: 1/8th Demmy
Binding: Paper Back
Publisher: Matha Printers
Description
ಅಂಕಿತ / Ankitha – ಈ ಹಿರಿ ಹೊತ್ತಿಗೆಯಲ್ಲಿ ಈ ಹಿಂದೆ ಪ್ರಕಟವಾದ ಮೂರು ಹಳೇ ಕಾದಂಬರಿಗಳನ್ನು ಇಲ್ಲಿ ನೀಡಲಾಗಿದೆ. ಅಂತರಂಗದ ಮ್ರದಂಗ, ಸಿಕ್ಕು ಮತ್ತು ಅತಿಕ್ರಮಣ ಆ ಮೂರು ಕಾದಂಬರಿಗಳು.
